ಅಥರ್ವ ಹೆಗಡೆಯ ಕುಂಚದಲ್ಲಿ ಅರಳಿದ ಕಾಂತಾರ ಪೋಸ್ಟರ್

ಎಲ್ಲೆಡೆ ಸದ್ದು ಮಾಡುತ್ತಿರುವ ಕಾಂತಾವರ ಚಿತ್ರದ ಪೋಸ್ಟರ್  ಕಲಾವಿದರ  ಕೈಚಳಕದಲ್ಲಿ ಹೊಸ ಹೊಸ ರೀತಿಯಲ್ಲಿ ಮೂಡುತಿದೆ. ಬ್ರಹ್ಮಾವರದ ಲಿಟಲ್ ರಾಕ್ ಇಂಡಿಯನ್ ಸ್ಕೂಲ್ ನ 7ನೇ ತರಗತಿಯ ವಿದ್ಯಾರ್ಥಿ ಅಥರ್ವ ಹೆಗಡೆ ಕಾಂತಾವರ ಚಿತ್ರದ ಪೋಸ್ಟರ್ ಅನ್ನು ಅತಿ ಸುಂದರವಾಗಿ ಬಿಡಿಸಿದ್ದಾನೆ.

ಈತ ಭಾರತೀಯ ಸ್ಟೇಟ್ ಬ್ಯಾಂಕ್ ಅಧಿಕಾರಿ ದೀಪರಾಜ ಹೆಗಡೆ ಹಾಗೂ ವರಲಕ್ಷ್ಮಿ ಹೆಗಡೆಯವರ ಪುತ್ರ.

 

 
 
 
 
 
 
 
 
 
 
 

Leave a Reply