​ಪತ್ರಿಕಾ ಛಾಯಾಗ್ರಾಹಕ ​ಅಪುಲ್ ಆಳ್ವರಿಗೆ ಚಿನ್ನದ ಪದಕ   

ರಾಜಸ್ಥಾನದ ಜೋದ್ಪುರ್ ನ ಜೋಧಾನ ಫೋಟೋಜರ್ನಲಿಸ್ಟ್ ಸೊಸೈಟಿ ಆಯೋಜಿಸಿದ 10 ನೇ ಅಂತಾರಾರಾಷ್ಟ್ರೀಯ ಛಾಯಾಚಿತ್ರ  ಸ್ಪರ್ಧೆ 2021ರ ಫೋಟೋ ಟ್ರಾವೆಲ್ ವಿಭಾಗದಲ್ಲಿ ಖ್ಯಾತ ಫೋಟೋ ಜರ್ನಲಿಸ್ಟ್ ಅಪುಲ್ ಆಳ್ವ ಶ್ರವಣ ಬೆಳಗೊಳದಲ್ಲಿ ಕ್ಲಿಕ್ಕಿಸಿದ “ಮಸ್ತಕಾಭಿಷೇಕ” ಎಂಬ ಶೀರ್ಷಿಕೆಯ ಈ ಚಿತ್ರವು ಜೆ ಪಿ ಸ್ ಚಿನ್ನದ ಪದಕ ಪಡೆದುಕೊಂಡಿದೆ.
 
 

 
 
 
 
 
 
 
 
 
 
 

Leave a Reply