ತುಳುವೆರೆ ಜಾಲ್ ಸರಣಿ ಕಾರ್ಯಕ್ರಮ

ರೇಡಿಯೊ ಮಣಿಪಾಲ್ 90.4 Mhz
-ದೇಸಿ ಸೊಗಡು
ಸಮುದಾಯ ಬಾನುಲಿ ಅರ್ಪಿಸುತ್ತಿದೆ 
ತುಳುವೆರೆ ಜಾಲ್ ಸರಣಿ ಕಾರ್ಯಕ್ರಮ. ಈ ಸಂಚಿಕೆ
ಆಗಸ್ಟ್ ತಿಂಗಳ ದಿನಾಂಕ 27 ರಂದು ಶನಿವಾರ
ಸಂಜೆ 5 ಗಂಟೆಗೆ ಪ್ರಸಾರವಾಗಲಿದೆ. ಜೈತುಳುನಾಡ್ ಸಂಘಟನೆಯ ಆರಂಭಿಕ ಸಮಿತಿಯ ಪದಾಧಿಕಾರಿ ಮತ್ತು ಕೊಪ್ಪರಿಗೆ ಪದಕೋಶದ ನಿರ್ಮಾತೃ ಸುಮಂತ್ ಪೂಜಾರಿ ಹೆಬ್ರಿ ಜೈತುಳುನಾಡ್ ಸಂಘಟನೆ ಮತ್ತು ಕೊಪ್ಪರಿಗೆ ಪದಕೋಶದ ಕುರಿತಾಗಿ ಮಾತನಾಡಲಿದ್ದಾರೆ .
ಆಗಸ್ಟ್ 28 ರಂದು ಮಧ್ಯಾಹ್ನ 1ಗಂಟೆಗೆ ಇದರ ಮರುಪ್ರಸಾರವಿರುವುದು.

ರೇಡಿಯೊ ಮಣಿಪಾಲ್,ಉಡುಪಿ ಜಿಲ್ಲೆಯ ಮೊಟ್ಟಮೊದಲ ಸಮುದಾಯ ಬಾನುಲಿ ಕೇಂದ್ರ, ಎಂ.ಐ.ಸಿ ಕ್ಯಾಂಪಸ್, ಮಾಹೆ,ಮಣಿಪಾಲ

Leave a Reply