ರೇಡಿಯೋ ಮಣಿಪಾಲ್ 90.4 Mhz- ಕಥೆ ಕೇಳೋಣ ಸರಣಿ ಕಾರ್ಯಕ್ರಮ

ರೇಡಿಯೋ ಮಣಿಪಾಲ್ 90.4 Mhz

-ದೇಸಿ ಸೊಗಡು

ಸಮುದಾಯ ಬಾನುಲಿ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕ* ದ ಸಹಯೋಗದಲ್ಲಿ ಅರ್ಪಿಸುತ್ತಿದೆ … .

 ಕಥೆ ಕೇಳೋಣ ಸರಣಿ ಕಾರ್ಯಕ್ರಮ. ಈ ಸರಣಿಯ 5ನೇ ಸಂಚಿಕೆ 

  ಜೂನ್ ತಿಂಗಳ ದಿನಾಂಕ 4 ರಂದು ಶನಿವಾರ 

 ಸಂಜೆ 4.30ಕ್ಕೆ ಪ್ರಸಾರವಾಗಲಿದೆ. ಮಲ್ಲಿಕಾ ಹರೀಶ್ ಚೇರ್ಕಾಡಿ ತಮ್ಮ ಸ್ವರಚಿತ ಕಥೆಯನ್ನು ವಾಚಿಸಲಿದ್ದಾರೆ.

ಜೂನ್ 5ರಂದು ಮಧ್ಯಾಹ್ನ 12.30ಕ್ಕೆ ಇದರ ಮರುಪ್ರಸಾರವಿರುವುದು.

 ಕೃತಜ್ಞತೆಗಳೊಂದಿಗೆ‌…

ರೇಡಿಯೋ ಮಣಿಪಾಲ,ಉಡುಪಿ ಜಿಲ್ಲೆಯ ಮೊಟ್ಟಮೊದಲ ಸಮುದಾಯ ಬಾನುಲಿ ಕೇಂದ್ರ, ಎಂ.ಐ.ಸಿ ಕ್ಯಾಂಪಸ್, ಮಾಹೆ, ಮಣಿಪಾಲ

 
 
 
 
 
 
 
 
 
 
 

Leave a Reply