ಹೇಮಗಿರಿ ಸಾಲ್ಯಾನ್ ನಿಧನ

ಮಲ್ಪೆ: ಹಿರಿಯ ಮತ್ಸ್ಯೋದ್ಯಮಿ, ಮಲ್ಪೆ ಕೊಡವೂರು ನಿವಾಸಿ ಹೇಮಗಿರಿ ಕೆ.ಸಾಲ್ಯಾನ್ (64) ಅಸೌಖ್ಯದಿಂದ ಜೂ. 2 ರಂದು ಮಣಿಪಾಲ ಕೆ.ಎಂ.ಸಿ.ಆಸ್ಪತ್ರೆ ಯಲ್ಲಿ ನಿಧನರಾದರು. ಪತ್ನಿ ಉಡುಪಿ ತಾಲ್ಲೂಕು ಮಹಿಳಾ ಹಸಿಮೀನು ಮಾರಾಟಗಾರರ ಸಂಘದ ಅಧ್ಯಕ್ಷೆ ಬೇಬಿ ಎಚ್.ಸಾಲ್ಯಾನ್, ಸಹೋದರ ಉದ್ಯಮಿ ಯುವರಾಜ್ ಮಸ್ಕತ್ ಸೇರಿದಂತೆ ಇಬ್ಬರು ಪುತ್ರರು , ಓರ್ವ ಪುತ್ರಿ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

 
 
 
 
 
 
 
 
 
 
 

Leave a Reply