ರೇಡಿಯೊ ಮಣಿಪಾಲದಲ್ಲಿ ನವಜಾತಶಿಶು ಪಾಲನೆ ಕುರಿತು ಪ್ರಹಸನ

ರೇಡಿಯೊ ಮಣಿಪಾಲ್ 90.4 Mhz ಸಮುದಾಯ ಬಾನುಲಿಯಲ್ಲಿ ನವಜಾತಶಿಶು ಪಾಲನಾ ಸಪ್ತಾಹ ಪ್ರಯುಕ್ತ ವಿಶೇಷ ಪ್ರಹಸನ ಮೂಡಿಬರಲಿದೆ. ಈ ಸಂಚಿಕೆ ನವೆಂಬರ್ ತಿಂಗಳ ದಿನಾಂಕ 16 ರಂದು ಗುರುವಾರ ಸಂಜೆ 6.45ಕ್ಕೆ ಪ್ರಸಾರವಾಗಲಿದೆ. ಮಣಿಪಾಲ ಮಾಹೆಯ ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್ ನ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿ ನಿಯರಾದ ಕಲ್ಯಾಣಿ, ಜೀನ್, ವೈಷ್ಣವಿ ಮತ್ತು ಪ್ರಾಧ್ಯಾಪಕರಾದ ಮಮತಾ ಎಸ್ ಪೈ ಈ ಕಾರ್ಯಕ್ರಮ ದಲ್ಲಿ ಭಾಗವಹಿಸಲಿದ್ದಾರೆ. ನವಂಬರ್ 17 ರಂದು ಮಧ್ಯಾಹ್ನ 2.45ಕ್ಕೆ ಇದರ ಮರುಪ್ರಸಾರವಿರುವುದು.

ರೇಡಿಯೊ ಮಾತ್ರವಲ್ಲದೆ ಆಂಡ್ರಾಯ್ಡ್ ಫೋನ್ ನ https://play.google.com/store/apps/details?id=com.atc.radiomanipal

ಮತ್ತು ಐಫೋನ್ ನ

https://itunes.apple.com/app/id6447231815 ಲಿಂಕ್ ಮೂಲಕ ರೇಡಿಯೊ ಮಣಿಪಾಲ್ ಆಪ್ ಡೌನ್ಲೋಡ್ ಮಾಡಿ ಈ ಕಾರ್ಯಕ್ರಮ ಕೇಳಬಹುದಾಗಿದೆ ಎಂದು ಮಣಿಪಾಲ ಮಾಹೆಯ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಕ್ಯಾಂಪಸ್ ನಲ್ಲಿರುವ ರೇಡಿಯೊ ಮಣಿಪಾಲ್ ಸಮುದಾಯ ಬಾನುಲಿ ಕೇಂದ್ರದ ಪ್ರಕಟಣೆ ತಿಳಿಸಿದೆ.

 
 
 
 
 
 
 
 
 
 
 

Leave a Reply