ಶಿಶು ಮತ್ತು ಮಕ್ಕಳ ಪೌಷ್ಟಿಕ ಅಹಾರ ಈ ಕುರಿತಾಗಿ ಮಾಹಿತಿ ಕಾರ್ಯಕ್ರಮ

ರೇಡಿಯೊ ಮಣಿಪಾಲ್ 90.4 Mhz
-ದೇಸಿ ಸೊಗಡು
ಸಮುದಾಯ ಬಾನುಲಿ 

ಶಿಶು ಮತ್ತು ಮಕ್ಕಳ ಪೌಷ್ಟಿಕ ಅಹಾರ ಈ ಕುರಿತಾಗಿ ಮಣಿಪಾಲ್ ಕಾಲೇಜ್ ಆಪ್ ನರ್ಸಿಂಗ್ ಸಂಸ್ಥೆಯ ವಿದ್ಯಾರ್ಥಿಗಳು ಎಸ್ ಎನ್ ಎ ಆರೋಗ್ಯ ಶಿಕ್ಷಣ ಸಮಿತಿಯ ವತಿಯಿಂದ ಕಿರು ಮಾಹಿತಿ ಕಾರ್ಯಕ್ರಮವನ್ನು ನೀಡಲಿದ್ದಾರೆ.

ಮಾರ್ಗದರ್ಶನ: ಡಾ. ಯಶೋದ ಸತೀಶ್ ( ಸಹಾಯಕ ಪ್ರಾದ್ಯಪಕರು ಮಕ್ಕಳ ಶಶ್ರೂತ ವಿಭಾಗ ಮತ್ತು ರಾಘವೇಂದ್ರ ( ಪ್ರಾದ್ಯಪಕರು ಮಣಿಪಾಲ್‌ ಕಾಲೇಜ್ ಆಫ್ ನರ್ಸಿಂಗ್)

ಇದು ಜನವರಿ 16 ಸೋಮವಾರ ಸಂಜೆ 4.15 ಕ್ಕೆ ಪ್ರಸಾರವಾಗಲಿದೆ. ಮಂಗಳವಾರ ಮಧ್ಯಾಹ್ನ 12.15ಕ್ಕೆ ಮರುಪ್ರಸಾರವಾಗಲಿದೆ

.

ರೇಡಿಯೊ ಮಣಿಪಾಲ್,ಉಡುಪಿ ಜಿಲ್ಲೆಯ ಮೊಟ್ಟಮೊದಲ ಸಮುದಾಯ ಬಾನುಲಿ ಕೇಂದ್ರ, ಎಂ.ಐ.ಸಿ ಕ್ಯಾಂಪಸ್, ಮಾಹೆ,ಮಣಿಪಾಲ

 
 
 
 
 
 
 
 
 
 
 

Leave a Reply