ಹ್ಯೂಸ್ಟನ್ ನಲ್ಲಿ ಪುತ್ತಿಗೆ ಶ್ರೀ ಪರ್ಯಾಯ ಸಂಚಾರ

ವಿಶ್ವಪರ್ಯಾಯ ಸಂಚಾರದಲ್ಲಿ ನಿರತರಾಗಿರುವ ಪೂಜ್ಯ ಪುತ್ತಿಗೆ ಶ್ರೀಪಾದರು, ಶಿವಳ್ಳಿ ಕುಟುಂಬದವರ ಆಹ್ವಾನದ ಮೇರೆಗೆ ಪ್ರಥಮ ವಾರ್ಷಿಕೋತ್ಸವದಲ್ಲಿ ಭಾಗವಹಿಸಿಲು  ಹ್ಯೂಸ್ಟನ್ ಮಹಾನಗರಕ್ಕೆ  ಆಗಮಿಸಿದರು.
ಶಿವಳ್ಳಿ ಕುಟುಂಬ ಸಂಸ್ಥೆ ಅಮೆರಿಕಾದ್ಯಂತ ನೆಲೆಸಿರುವ ಉಡುಪಿ ಆಸುಪಾಸಿನ ದಕ್ಷಿಣಕನ್ನಡ ಮೂಲದ  ವಿಪ್ರವೃಂದ ಭಾರತೀಯ ಸಂಸ್ಕೃತಿಯನ್ನು ರಕ್ಷಣೆ ಮತ್ತು ಸಂವರ್ಧನೆಗಾಗಿ ರೂಪಿತವಾದ ಸಂಸ್ಥೆಯಾಗಿದೆ .
 
 
 
 
 
 
 
 
 
 
 

Leave a Reply