Janardhan Kodavoor/ Team KaravaliXpress
24.6 C
Udupi
Monday, November 28, 2022
Sathyanatha Stores Brahmavara

“ಐತಿಹಾಸಿಕ ಪರಂಪರೆ ಉಳಿಸಿ” ~ಜನಜಾಗೃತಿ‌ ಅಭಿಯಾನ’ 

ಶ್ರೀ ದುರ್ಗಾ ಮಿತ್ರವೃಂದ ಕುಂಜೂರು, ‌‌‌‌‌ ಶ್ರೀ ದುರ್ಗಾ ಸೇವಾ ಸಮಿತಿ,ಕುಂಜೂರು‌, ‌‌‌‌ ಇವರು ಶ್ರೀ ದುರ್ಗಾ ದೇವಸ್ಥಾನ ಕುಂಜೂರು ಆಶ್ರಯದಲ್ಲಿ ಕರ್ನಾಟಕ ಇತಿಹಾಸ ಅಕಾ​ಡಮಿ(ರಿ) ಬೆಂಗಳೂರು ‘ಇವರ ಜನಜಾಗೃತಿ‌ ಅಭಿಯಾನ’ ” ಐತಿಹಾಸಿಕ ಪರಂಪರೆ ಉಳಿಸಿ”  ಕುಂಜೂರು ದುರ್ಗಾ ದೇವಸ್ಥಾನದಲ್ಲಿ 30 – 9 – 2022 , ಶುಕ್ರವಾರ ಸಂಜೆ 6:00 ಗಂಟೆಗೆ ನೆರವೇರಲಿದೆ.

ಕಾರ್ಯಕ್ರಮದ ಉದ್ಘಾಟನೆ: ಶ್ರೀ ದೇವರಾಜ ರಾವ್, ಅಧ್ಯಕ್ಷರು , ದುರ್ಗಾ ದೇವಸ್ಥಾನ, ಕುಂಜೂರು.ಅಧ್ಯಕ್ಷತೆ
ಶ್ರೀ ಸುದರ್ಶನ ವೈ .ಎಸ್.ನಿವೃತ್ತ ಪ್ರಾಂಶುಪಾಲರು, ಅದಮಾರು

‌ಮುಖ್ಯ ಉಪನ್ಯಾಸ: ಶ್ರೀ ಜ್ಯೋತೀಂದ್ತನಾಥ ರಾವ್, ಇತಿಹಾಸ ಉಪನ್ಯಾಸಕರು‌, ಪಿ.ಪಿ.ಪ.ಪೂ.ಕಾಲೇಜು ,ಅದಮಾರು

ಉಪಸ್ಥಿತಿ : ‌‌‌ ‌‌ವೇ.ಮೂ.ಚಕ್ರಪಾಣಿ ಉಡುಪ ಅರ್ಚಕರು, ಕೆ.ಎಲ್.ಕುಂಡಂತಾಯ. ಪ್ರಫುಲ್ಲ‌ ಶೆಟ್ಟಿ ,ಎಲ್ಲೂರು ಗುತ್ತು ಸತೀಶ ಕುಂಡಂತಾಯ ಚಂದ್ರಹಾಸ ಆಚಾರ್ಯ ರಾಘವೇಂದ್ರ ಶೆಟ್ಟಿ , ಮ್ಯಾನೇಜರ್ ದುರ್ಗಾದೇವಸ್ಥಾನ , ಕುಂಜೂರು.

ಬನ್ನಿ… ಪಾಲ್ಗೊಳ್ಳಿ…..
ಐತಿಹಾಸಿಕ ಪರಂಪರೆ ರಕ್ಷಿಸೋಣ

ಸರ್ವರಿಗೂ ಆದರದ ಸ್ವಾಗತ ಬಯಸುವ
ಶ್ರೀ ದುರ್ಗಾ ಸೇವಾ ಸಮಿತಿ , ದುರ್ಗಾ ಮಿತ್ರ ವೃಂದ

 

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!