Janardhan Kodavoor/ Team KaravaliXpress
29.6 C
Udupi
Thursday, January 20, 2022
Sathyanatha Stores Brahmavara

ಬ್ರಾಹ್ಮಣ ಮಹಾಸಭಾ (ರಿ.) ಪುತ್ತೂರು ಆಶ್ರಯದಲ್ಲಿ ಏಕಾದಶ ಸ್ಕಂಧದ ಉಪನ್ಯಾಸ ಕಾರ್ಯಕ್ರಮ

ಉಡುಪಿ: ಪುತ್ತೂರು ದುರ್ಗಾಪರಮೇಶ್ವರೀ ದೇವಸ್ಥಾನದ ಭಗವತೀ ಸಭಾಗೃಹದಲ್ಲಿ ಬ್ರಾಹ್ಮಣ ಮಹಾಸಭಾ (ರಿ.) ಪುತ್ತೂರು ಆಶ್ರಯದಲ್ಲಿ ಶ್ರೀಮದ್ಭಾಗವತ ಉಪನ್ಯಾಸಮಾಲಿಕೆಯಲ್ಲಿ ಡಾ. ಆನಂದತೀರ್ಥ ಉಪಾಧ್ಯಾಯ ಸಗ್ರಿ ಇವರಿಂದ  ಏಕಾದಶ ಸ್ಕಂಧದ ಉಪನ್ಯಾಸ ಕಾರ್ಯಕ್ರಮವು ಜರಗಿತು.

 ಡಾ. ಕೃಷ್ಣಮೂರ್ತಿ ಉಪಾಧ್ಯಾಯ ಅಂಬಾಗಿಲು, ಬ್ರಾಹ್ಮಣ ಮಹಾಸಭಾದಅಧ್ಯಕ್ಷರಾದ ಸುಬ್ರಹ್ಮಣ್ಯ ಜೋಶಿ, ಕಾರ್ಯದರ್ಶಿ ಜಿ. ವಿ. ಆಚಾರ್ಯ ಹಾಗೂ ಮಹಾಸಭಾದ ಸದಸ್ಯರು ಭಾಗವಹಿಸಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!