ಪಲಿಮಾರು ಮೂಲ ಮಠದಲ್ಲಿ, ಶ್ರೀಪಾದತ್ರಯರ ಸಂಸ್ಥಾನ ಪೂಜೆ.

ಪೂಜ್ಯ ಪಲಿಮಾರು ಮಠದ ಹಿರಿಯ ಗುರುಗಳಾದ ಶ್ರೀ ವಿದ್ಯಾಧೀಶ ತೀರ್ಥರು ಮತ್ತು ಪೇಜಾವರ ಮಠದ ಗುರುಗಳಾದ ಶ್ರೀ ವಿಶ್ವಪ್ರಸನ್ನ ತೀರ್ಥರು ಮತ್ತು ಸುಬ್ರಹ್ಮಣ್ಯ ಮಠದ ಗುರುಗಳಾದ ಶ್ರೀ ವಿದ್ಯಾಪ್ರಸನ್ನ ತೀರ್ಥರು ಮತ್ತು ಪಲಿಮಾರು ಮಠದ ಕಿರಿಯ ಗುರುಗಳಾದ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದಂಗಳವರಿಂದ ನಡೆಯಿತು.

 
 
 
 
 
 
 
 
 
 
 

Leave a Reply