ಶ್ರೀಕೃಷ್ಣ ಮಠದಲ್ಲಿ ಸುಗುಣಮಾಲಾ ಕಾರ್ಯಾಲಯ ಉದ್ಘಾಟನೆ

ಪೂಜ್ಯ ಶ್ರೀಗಳ ಮಾರ್ಗದರ್ಶನದಲ್ಲಿ ಕಳೆದ 37 ವರ್ಷಗಳಿಂದ ಪ್ರಸಾರ ವಾಗುತ್ತಿರುವ ಜನಪ್ರಿಯ ಧಾರ್ಮಿಕ ಸಾಂಸ್ಕೃತಿಕ ಮಾಸಪತ್ರಿಕೆಯಾದ ಸುಗುಣಮಾಲಾ ಕಾರ್ಯಾಲಯವನ್ನು ಪೂಜ್ಯ ಶ್ರೀಪಾದರು ಶ್ರೀಕೃಷ್ಣ ಮಠ ದಲ್ಲಿಂದು ದೀಪ ಬೆಳಗಿಸಿ ಉದ್ಘಾಟಿಸಿದರು.

ಮಡಿಕೇರಿಯ ರೋಹಿತ್ ರವರು ಪೂಜ್ಯ ಶ್ರೀಪಾದರಿಂದ ಸದಸ್ಯತ್ವನ್ನು ಮೊದಲು ಪಡೆದುಕೊಂಡು ಕೃತಾರ್ಥರಾದರು.

 
 
 
 
 
 
 
 
 
 
 

Leave a Reply