ಬಿಡದೆ ಸುರಿಯುವ ಮಳೆ~ Click Ashok Donderangadi

ಬಿಡದೆ ಸುರಿಯುವ ಮಳೆಯ
ಹಿಡಿದು ಪೋಣಿಸಿದೆ ಬಲೆಯು,
ನಡೆದು ಸಾಗುವ ಪಥಿಕನಿಗೆ
ಕೊಡೆಯ ಹಿಡಿಯುವ ಕಲೆಯು..!

ಹಾಡ-ಹಾಡಿ,ನನ್ನೊಳಗೆ ಹಾಡಿಸಿ
ಮೋಡಿ ಮಾಡುವ ವರ್ಷ ಋತುಗಾನ;
ತಡೆದು ಹನಿಗಳನೆದೆಯಲಿ ಸದಾ,
ಕಾಡುವ ಮಳೆಗೆ ಹಸಿರ ತನನ..!!

 
 
 
 
 
 
 
 
 
 
 

Leave a Reply