ಹನಿಗಳೊಡನೆ ಹನಿದಿದೆ ಬಾನಿಂದ ಭುವಿಗೆ ಪ್ರೀತಿಯ ಸಿಂಚನ..!- Click ~Ashok Donderangadi

ಹನಿಗಳೊಡನೆ ಹನಿದಿದೆ
ಬಾನಿಂದ ಭುವಿಗೆ
ಪ್ರೀತಿಯ ಸಿಂಚನ..!

ಒಲವನ್ನೇ ಹೊತ್ತು
ಮನವನರಳಿಸುವ ಕ್ಷಣದಿ
ಸಂತಸದಿ ಮಳೆಯ ಆಗಮನ..!!

 
 
 
 
 
 
 
 
 
 
 

Leave a Reply