ಯೂತ್ ಐಕಾನ್‌ಗೆ ನೋಂದಾಯಿಸಿಕೊಳ್ಳಿ.

, ನವೆಂಬರ್ 28: ಉಡುಪಿ ಜಿಲ್ಲೆಯ ರಜತ ಮಹೋತ್ಸವದ ಅಂಗವಾಗಿ ಉಡುಪಿ ಜಿಲ್ಲೆ ರಚನೆಯಾದ ದಿನವಾದ 1997 ಆಗಸ್ಟ್ 25 ರಂದು ಜನಿಸಿದ ಯುವಜನರನ್ನು ಯೂತ್ ಐಕಾನ್ ಗಳನ್ನಾಗಿ ಗುರುತಿಸಲು ಪ್ರಸ್ತಾವನೆಯನ್ನು ಆಹ್ವಾನಿಸಲಾಗಿದೆ.

ಸದರಿ ದಿನದಂದು ಜನಿಸಿದ ಆಸಕ್ತ ಯುವಕ ಹಾಗೂ ಯುವತಿಯರು ತಮ್ಮ ಜನನ ಪ್ರಮಾಣ ಪತ್ರದೊಂದಿಗೆ ಪ್ರಸ್ತಾವನೆ ಸಲ್ಲಿಸಲು ನವೆಂಬರ್ 30 ಕೊನೆಯ ದಿನ.

ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಉಡುಪಿ ದೂ.ಸಂಖ್ಯೆ: 0820-2521324, ಮೊ.ನಂ.9480886467 ಅನ್ನು ಸಂಪರ್ಕಿಸ ಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

 
 
 
 
 
 
 
 
 
 
 

Leave a Reply