Janardhan Kodavoor/ Team KaravaliXpress
24.6 C
Udupi
Monday, November 28, 2022
Sathyanatha Stores Brahmavara

ಯೋಗ ಮಿಲನ 2022

ದಿನಾಂಕ: 4.9.2022
ಭಾನುವಾರ.
ಸ್ಥಳ : ಶ್ರೀ ಪಂಚ ದುರ್ಗಾಪರಮೇಶ್ವರಿ ದೇವಾಸ್ಥಾನ ಇಂದ್ರಾಳಿ….

ಕಾರ್ಯಕ್ರಮ ವಿವರ..

ಬೆಳಿಗ್ಗೆ 7.30 ಕ್ಕೆ ನೊಂದಣಿ(registration)
7.40 ಕ್ಕೆ ಸೂರ್ಯ ನಮಸ್ಕಾರ,ಯೋಗಾಸನ,ಪ್ರಾಣಾಯಾಮ,ಧ್ಯಾನ…

ಸಂಪಲ್ಮಮೂಲ ವ್ಯಕ್ತಿಯಾಗಿ ಮಂಡಲ ಪ್ರಭಾರಿ ಆಧರಣೀಯ ಶ್ರೀರಾಘವೇಂದ್ರ ರಾವ್ ಜೀ ಯವರಿಂದ…

9.00 ಬೆಳಗ್ಗಿನ ಉಪಹಾರ.

9.30 ಸ್ವಾಗತ
ರಾಜ್ಯ ಪ್ರಭಾರಿ
ಆಧರಣೀಯ
ಯೋಗಾಚಾರ್ಯ
ಶ್ರೀ ಭವರ್ ಲಾಲ್
ಆರ್ಯ ಜೀ ಹಾಗೂ
ತಂಡದವರಿಗೆ

10.00
ಸಭಾ ಕಾರ್ಯಕ್ರಮ
ದೀಪ ಪ್ರಜ್ವಲನೆ:
ಪ್ರಾರ್ಥನೆ:
ಸ್ವಾಗತ :
ಪ್ರಾಸ್ತಾವಿಕ:
ಗೌರವ ಸನ್ಮಾನ :
ಹಿರಿಯ ಗೌರವಾನ್ವಿತ
ಪದಾಧಿಕಾರಿಗಳವರಿಗೆ

ಪದಗ್ರಹಣ : ನೂತನ
ಪದಾಧಿಕಾರಿಗಳವರಿಗೆ

ವಿತರಣೆ: ಸಾಧಕರಿಗೆ
ಯೋಗ ವಾರಿಯರ್
ಆವರ್ಡ್
ಅಧ್ಯಕ್ಷರ ಹಿತ ನುಡಿ
ಧನ್ಯವಾದಗಳು
12.00
ಯೋಗ/ಆಯುರ್ವೇದ/
ಜೀವನ ಪದ್ದತಿ…
ಸಂಪಲ್ಮಮೂಲ
ವ್ಯಕ್ತಿಗಳಾಗಿ ರಾಜ್ಯ ಸಹ
ಪ್ರಭಾರಿ ಆಧರಣೀಯ
ಶ್ರೀ ಜ್ಞಾನೇಶ್ವರ ನಾಯಕ್
ಜೀ ರವರಿಂದ…
1.00 : ಸರಳ ಭೋಜನ
2.00: ನಾಡಿ ಚಿಕಿತ್ಸೆ/
ಮರ್ಮು ಚಿಕಿತ್ಸೆ
ಸಂಪಲ್ಮ ಮೂಲ ವ್ಯಕ್ತಿ…
ಆಧರಣೀಯ ಶ್ರೀ
ಸುರೇಶ್ ಭಕ್ತ ರವರಿಂದ..

3.00: ಸಾಂಸ್ಕೃತಿಕ
ಕಾರ್ಯಕ್ರಮದಲ್ಲಿ
ವಿವಿಧ ಯೋಗ ಕಕ್ಷೆ
ಗಳವರಿಂದ ದೇಶ
ಭಕ್ತಿ ಗೀತೆಯೊಂದಿಗೆ
ಯೋಗ ನ್ರತ್ಯ/
ಆಸನ ಪ್ರದರ್ಶನ..
 4.00 ಟೀ..

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!