Janardhan Kodavoor/ Team KaravaliXpress
25.6 C
Udupi
Monday, June 27, 2022
Sathyanatha Stores Brahmavara

ಶ್ರೀ ಮೂಕಾಂಬಿಕಾ ಭಜನಾ ಮಂದಿರದ ಸಹಯೋಗದೊಂದಿಗೆ 143 ನೆಯ ಶ್ರಮದಾನ

143 ನೆಯ ಶ್ರಮದಾನ ಮೂಲಕ ಶ್ರೀ ಮೂಕಾಂಬಿಕಾ ಭಜನಾ ಮಂದಿರದ ಸಹಯೋಗದೊಂದಿಗೆ ಪಾಳೆಕಟ್ಟೆ ಪರಿಸರದಲ್ಲಿ ನಡೆಯಿತು.

ಈ ಸಂದರ್ಬದಲ್ಲಿ ನಗರಸಭಾ ಸಧಸ್ಯರಾದ ಕೆ ವಿಜಯ್ ಕೊಡವೂರು,ಶ್ರೀ ಮೂಕಾಂಬಿಕಾ ಭಜನಾ ಮಂದಿರದ ಅಧ್ಯಕ್ಷರಾದ ಜಯ ಸಾಲ್ಯಾನ್, ಗೌ|ಅಧ್ಯಕ್ಷರಾದಮಾಧವ ಕರ್ಕೇರ,ಕೋಶಧಿಕಾರಿ ವಾದಿರಾಜ್ ಕಾಂಚನ್,ಮಹೇಶ್ ಕರ್ಕೇರ,ವಿಕಾಸ್ ಜೆ ಸಾಲ್ಯಾನ್, ಪ್ರವೀಣ್, ಮಾಲತಿ, ಸುಧರ್ಶನ್, ಪುಟಾಣಿಗಳಾದ ಚಿಂಟು,ಕೌಶಿಕ್ ಉಪಸ್ಥಿತರಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!