ಹೃದಯದ ಆರೋಗ್ಯದ ಕುರಿತು ಪಥ್ಯಾಹಾರ ತಜ್ಞೆ ರಾಜೇಶ್ವರಿಯವರಿಂದ ಮಾಹಿತಿ

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಮತ್ತು ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಸಹಯೋಗದಲ್ಲಿ ರೇಡಿಯೊ ಮಣಿಪಾಲ್ 90.4 MHz ಸಮುದಾಯ ಬಾನುಲಿ ಅರ್ಪಿಸುತ್ತಿದೆ.. .

ಆರೋಗ್ಯ ದರ್ಶನ . ಈ ಕಾರ್ಯಕ್ರಮದಲ್ಲಿ ಹೃದಯದ ಆರೋಗ್ಯ ದ ಕುರಿತು ಕಸ್ತೂರ್ಬಾ ಹಾಸ್ಪಿಟಲ್ ಮಣಿಪಾಲ್ ನ ಕ್ಲಿನಿಕಲ್ ನ್ಯೂಟ್ರಿಷನ್ ಆಂಡ್ ಡಯಾಟೆಟಿಕ್ಸ್ ವಿಭಾಗದಲ್ಲಿ ಪಥ್ಯಾಹಾರ ತಜ್ಞರಾಗಿರುವ ರಾಜೇಶ್ವರಿ ಮಾಹಿತಿ ನೀಡಲಿದ್ದಾರೆ. ಇದು ದಶಂಬರ್ ತಿಂಗಳ ದಿನಾಂಕ 28 ರಂದು ಬುಧವಾರ
ಸಂಜೆ 5 ಗಂಟೆಗೆ ಪ್ರಸಾರವಾಗಲಿದೆ.

ದಶಂಬರ್ 29 ರಂದು ಮಧ್ಯಾಹ್ನ 1 ಗಂಟೆಗೆ ಇದರ ಮರುಪ್ರಸಾರವಿರುವುದು.

 
 
 
 
 
 
 
 
 
 
 

Leave a Reply