ಅಕ್ಕಾ ಕೇಳಕ್ಕ​~ ರಮಿತಾ ಶೈಲೇಂದ್ರ ಕಾರ್ಕಳ​

–ರೇಡಿಯೋ ಮಣಿಪಾಲ್ 90.4 Mhz​ -ದೇಸಿ ಸೊಗಡು​ ಸಮುದಾಯ ಬಾನುಲಿ.

ಅಕ್ಕಾಕೇಳಕ್ಕಾ​~  ಬಾನುಲಿ ಸರಣಿ ಕಾರ್ಯಕ್ರಮದಲ್ಲಿ​ ಸೆಪ್ಟೆಂಬರ್ ತಿಂಗಳ ದಿನಾಂಕ 4 ರಂದು ಶನಿವಾರ​  ಸಂಜೆ 6 ಗಂಟೆಗೆ * ಅಕ್ಕಾ ಕೇಳಕ್ಕ ಕಾರ್ಯಕ್ರಮ ಪ್ರಸಾರವಾಗಲಿದೆ. ಸಮಾಜ ಸೇವಕರಾದ ರಮಿತಾ ಶೈಲೇಂದ್ರ ಕಾರ್ಕಳ ಪಾಲ್ಗೊಳ್ಳಲಿದ್ದಾರೆ.​ 

ಸೆಪ್ಟೆಂಬರ್ 5 ರಂದು ಮಧ್ಯಾಹ್ನ 1ಗಂಟೆಗೆ ಇದರ ಮರುಪ್ರಸಾರವಿರುವುದು.​ ​~ ಸಂಯೋಜಕರು,​ ​ರೇಡಿಯೋ ಮಣಿಪಾಲ್

 
 
 
 
 
 
 
 
 
 
 

Leave a Reply