ನಟ ಅನಂತನಾಗ್ ಉಡುಪಿ ಕೃಷ್ಣ ಮಠಕ್ಕೆ ಭೇಟಿ

ಉಡುಪಿ : ಸ್ಯಾಂಡಲ್ ವುಡ್ ನ ಹಿರಿಯ ನಟ ಅನಂತನಾಗ್ ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ಕೃಷ್ಣ ದೇವರ ದರ್ಶನ‌ ಪಡೆದರು.

ಇಂದು ಅನಂತನಾಗ್ ಹುಟ್ಟು ಹಬ್ಬವಿದ್ದು, ಅವರ ಪತ್ನಿ ಗಾಯತ್ರಿ ಕೂಡ ಕೃಷ್ಣ ಮಠಕ್ಕೆ  ಭೇಟಿ ನೀಡಿದ್ದಾರೆ. ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥರಿಂದ ಹಿರಿಯ ನಟನಿಗೆ ಗೌರವಿಸಲಾಯಿತು. ಚಿತ್ರವೊಂದರ ಶೂಟಿಂಗ್ ಗೆ ಅನಂತ್ ನಾಗ್ ಉಡುಪಿಗೆ ಬಂದಿದ್ದರು.

 
 
 
 
 
 
 
 
 

Leave a Reply