ಫೀನಿಕ್ಸ್ ನಗರದ ಪುತ್ತಿಗೆ ಮಠದಲ್ಲಿ ಸುಮಂಗಲಿಯರಿಂದ ಶ್ರೀ ಲಲಿತ ಸಹಸ್ರನಾಮಾವಳಿ

ಫೀನಿಕ್ಸ್, ಎ . 15: ಅಮೆರಿಕಾದ ಫೀನಿಕ್ಸ್ ನಗರದ ಪುತ್ತಿಗೆ ಮಠದ ಶ್ರೀ ವೆಂಕಟ ಕೃಷ್ಣ ದೇವಸ್ಥಾನದಲ್ಲಿ ಶನಿವಾರ ನಡೆಯುವ ಶತಚಂಡಿಕಾ ಯಾಗದ ಪೂರ್ವಭಾವಿಯಾಗಿ ಏಪ್ರಿಲ್ 15 ರಂದು ಸುಮಂಗಲಿಯರಿಂದ ಶ್ರೀ ಲಲಿತ ಸಹಸ್ರನಾಮಾವಳಿ ಜರಗಿತು.

 
 
 
 
 
 
 
 
 
 
 

Leave a Reply