ಏ. 20ರಂದು ಯಶಪಾಲ್ ಸುವರ್ಣ ನಾಮಪತ್ರ ಸಲ್ಲಿಕೆ

ಉಡುಪಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಯಶಪಾಲ್ ಸುವರ್ಣರವರು ದಿನಾಂಕ 20 ಏಪ್ರಿಲ್ 2023, ಬೆಳಗ್ಗೆ 10 ಘಂಟೆಗೆ, ನಾಮಪತ್ರ ಸಲ್ಲಿಕೆ  ಸಲ್ಲಿಸಲಿದ್ದಾರೆ. 
ಈ ಸಂದರ್ಭದಲ್ಲಿ  ಬಿಜೆಪಿ ಜಿಲ್ಲಾ ಕಚೇರಿಯಿಂದ ತಾಲೂಕು ಕಚೇರಿ ಬನ್ನಂಜೆಯವರೆಗೆ ರೋಡ್ ಶೋ ನಡೆಯಲಿದೆ.
 
 
 
 
 
 
 
 
 
 
 

Leave a Reply