ದೇವೇಗೌಡ್ರು ಸಿಎಂ ಗಳನ್ನು ಸೃಷ್ಟಿಸುವ ಬಿಗ್ ಬಾಸ್

Deve Gowda
ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡರು ಕರ್ನಾಟಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ತಮ್ಮ ಗರಡಿಯಲ್ಲಿ ಪಳಗಿದ 6 ಜನ ನಾಯಕರನ್ನು ಮುಖ್ಯಮಂತ್ರಿ ಮಾಡಿದ ಸಮರ್ಥ ರಾಜಕೀಯ ನಾಯಕ.  ತಾನು ಮುಖ್ಯಮಂತ್ರಿಯಾಗಿ ತನ್ನೊಂದಿಗಿದ್ದವರನ್ನು ಮುಖ್ಯಮಂತ್ರಿ ಪಟ್ಟಕ್ಕೆ ಕುಳ್ಳಿರಿಸಿದವರು ದೇವೇಗೌಡರು. 
1983 ರಿಂದ 2021 ರವರೆಗೂ ದೇವೇಗೌಡರು ಕಟ್ಟಿದ ಜನತಾ ಪರಿವಾರದಲ್ಲಿ ಬೆಳೆದು ಮುಖ್ಯಮಂತ್ರಿಗಳಾದ ನಾಯಕರು.  ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೂ ಮೂಲ ಜನತಾದಳದವರೇ ಸಿಎಂ. ಬಿಜೆಪಿನಲ್ಲೂ ಮೂಲ ಜನತಾದಳದವರೇ ಈಗ ಸಿಎಂ. 
   
1. ರಾಮಕೃಷ್ಣ ಹೆಗಡೆ
2. ಎಸ್.ಆರ್.ಬೊಮ್ಮಾಯಿ
3. ಎಚ್.ಡಿ.ದೇವೇಗೌಡ
4. ಜೆ.ಎಚ್.ಪಟೇಲ್
5.ಎಚ್.ಡಿ.ಕುಮಾರಸ್ವಾಮಿ
6. ಸಿದ್ದರಾಮಯ್ಯ
7. ಎಚ್.ಡಿ.ಕುಮಾರಸ್ವಾಮಿ
8. ಬಸವರಾಜ್ ಬೊಮ್ಮಾಯಿ
 
 
 
 
 
 
 
 
 
 
 

Leave a Reply