ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಸಚಿವೆ ಶೋಭಾ ಕರಂದ್ಲಾಜೆ

ಕೇಂದ್ರ ಗೃಹ ಸಚಿವ  ಅಮಿತ್ ಶಾ ಅವರನ್ನು ಗುರುವಾರದಂದು ದೆಹಲಿಯಲ್ಲಿ ಭೇಟಿಯಾಗಿ ನೂತನವಾಗಿ ನಿರ್ಮಿಸಿದ ಸಹಕಾರಿ ಸಚಿವಾಲಯದ ಮೊದಲ ಕೇಂದ್ರ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಿಟ್ಟಿನಲ್ಲಿ ಅಭಿನಂದಿಸಲಾಯಿತು.

ನನ್ನಲ್ಲಿ ನಂಬಿಕೆಯಿಟ್ಟು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆಯನ್ನಾಗಿ ಆಯ್ಕೆಮಾಡಿದ ಬಿಜೆಪಿ ರಾಷ್ಟ್ರೀಯ ನಾಯಕತ್ವಕ್ಕೆ ಅಭಿನಂದನೆಯನ್ನು ಸಲ್ಲಿಸಿ, ದೇಶದ ಕೃಷಿಕ ಬಂಧುಗಳ ಕಲ್ಯಾಣಕ್ಕಾಗಿ ಕೆಲಸ ಮಾಡಲು ಹಿರಿಯರ ಸಹಕಾರ ಹಾಗೂ ಮಾರ್ಗದರ್ಶನವನ್ನು ಕೋರಲಾಯಿತು.

 
 
 
 
 
 
 
 
 
 
 

Leave a Reply