ಹಲವಾರು ಬದಲಾವಣೆಗಳ 17ನೇ ಲೋಕಸಭಾ ಅಧಿವೇಶನ

ನವದೆಹಲಿ: ಲೋಕಸಭಾ ಅಧಿವೇಶನವು ಸೆಪ್ಟೆಂಬರ್ 14ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1ರವರೆಗೆ ಕಲಾಪ ನಡೆಯಲಿದೆ. ಸೆಪ್ಟೆಂಬರ್ 15 ರಿಂದ ಅಕ್ಟೋಬರ್ 1ರವರೆಗೆ ಮಧ್ಯಾಹ್ನ 3ರಿಂದ ಸಂಜೆ 7ರವರೆಗೆ ಅಧಿವೇಶನ ನಡೆಯಲಿದೆ.
ಮೂಲಗಳ ಪ್ರಕಾರ ಅಕ್ಟೋಬರ್ 1 ಕ್ಕೆ ಅಧಿವೇಶನ ಕೊನೆಗೊಳ್ಳಲಿದೆ. ಈ ಬಾರಿಯ ಅಧಿವೇಶನ ಹಲವಾರು ಬದಲಾವಣೆಗಳನ್ನು ಕಾಣಲಿದೆ. ಸಂಸದರ ಆಸನಗಳ ವ್ಯವಸ್ಥೆಯನ್ನು ಸಾಮಾಜಿಕ ಅಂತರವನ್ನು ಕಾಪಾಡುವ ಹಿತದೃಷ್ಟಿಯಿಂದ ವೀಕ್ಷಕರ ಗ್ಯಾಲರಿಯವರೆಗೂ ವಿಸ್ತರಿಸಲಾಗಿದೆ.
 
 
 
 
 
 
 
 
 
 
 

Leave a Reply