ಉಡುಪಿ: ಅಧಿಕೃತವೋ.. ಅನಧಿಕೃತವೋ ಈ ನಾಮಫಲಕ

ಬೆಳ್ಳಂ ಬೆಳಿಗ್ಗೆ  ಉಡುಪಿಯ ಡಯಾನಾ ವೃತ್ತದಲ್ಲಿ ಹಾಕಲಾಗಿರುವ ನಾಮಫಲಕ ಎಲ್ಲರ ಕೇಂದ್ರ ಬಿಂದುವಾಗಿದೆ. 

ಮುಖ್ಯಪ್ರಾಣ ಸರ್ಕಲ್ ಎಂಬ ನಾಮಫಲಕದ ಬೋರ್ಡ್ ಡಯಾನಾ ವೃತ್ತದಲ್ಲಿ ರಾರಾಜಿಸುತ್ತಿದೆ. ಉಡುಪಿ ನಗರಸಭೆಯಿಂದ ಕೂಗಳತೆಯ ದೂರದಲ್ಲಿರುವ ಈ  ಸರ್ಕಲ್ ನಲ್ಲಿ ಕಂಡು ಬರುವ ಬೋರ್ಡ್ ನಗರಸಭೆಯ ಪರವಾನಿಗೆ ಪಡೆದು ಹಾಕಲಾಗಿದೆಯೋ ಅಥವಾ ನಗರಸಭೆಯವರೇ ಹಾಕಿದ್ದೆ ಎಂದು ಜನ ಅಡಿಕೊಳ್ಳುತ್ತಿದ್ದಾರೆ.

 
 
 
 
 
 
 
 
 
 
 

Leave a Reply