ಅಕ್ಟೋಬರ್ 14,16 ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಹೊರರೋಗಿ ವಿಭಾಗಕ್ಕೆ ರಜೆ

14ನೇ ಅಕ್ಟೋಬರ್, ಗುರುವಾರ ಮಹಾನವಮಿ (ಆಯುಧ ಪೂಜೆ )ಪ್ರಯುಕ್ತ ಮತ್ತು 16ನೇ ಅಕ್ಟೋಬರ್ ರಂದು ಮೂರನೇ ಶನಿವಾರ  ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಹೊರರೋಗಿ ವಿಭಾಗಕ್ಕೆ ರಜೆ ಇರುತ್ತದೆ. ಆದಾಗ್ಯೂ ಅಪಘಾತ ಮತ್ತು ತುರ್ತು ಚಿಕಿತ್ಸಾ ವಿಭಾಗವು   ಎಂದಿನಂತೆ ಕಾರ್ಯನಿರ್ವಹಿಸಲಿದೆ. ~  ವೈದ್ಯಕೀಯ  ಅಧೀಕ್ಷಕರು. 

Thursday, 14th October 2021 Mahanavami ( Ayudha pooja) Festival and  Third Saturday 16th October is holiday for Kasturba Hospital Manipal. So, OPD will not be functional. However Trauma and emergency services will function as usual. ~  Medical Superintendent

 
 
 
 
 
 
 
 
 
 
 

Leave a Reply