ಗೆಳೆಯರ ಬಳಗ(ರಿ.) ಕಾರ್ಕಡ ವತಿಯಿಂದ 75 ನೇ ಸ್ವಾತಂತ್ರ್ಯೋತ್ಸವ

ಗೆಳೆಯರ ಬಳಗ(ರಿ.) ಕಾರ್ಕಡ , ದ ವತಿಯಿಂದ 75 ನೇ ಸ್ವಾತಂತ್ರ್ಯೋತ್ಸವ ನ್ಯೂಕಾರ್ಕಡ ಹೊಸ ಹಿರಿಯ ಪ್ರಾಥಮಿಕಾ ಶಾಲೆ ಆಟದ ಮೈದಾನದಲ್ಲಿ ಬಳಗದ ಅಧ್ಯಕ್ಷ ಶ್ರೀ. ಕೆ ತಾರಾನಾಥ ಹೊಳ್ಳರು ಧ್ವಜಾರೋಹಣ ಗೈದು ದಿನದ ಮಹತ್ವ ತಿಳಿಸಿದರು. ಬಳಗದ ಕಾರ್ಯದರ್ಶಿ ಶ್ರೀ ಕೆ.ಶೀನ ಸ್ವಾಗತಿಸಿದರು. ಬಳಗದ ಸದಸ್ಯರು, ಶಾಲಾ ಮಕ್ಕಳು ಹಾಗೂ ಊರವರ ಉಪಸ್ಥಿತರಿದ್ದರು. ಶ್ರೀಕಾಂತ ಐತಾಳರು ವಂದಿಸಿದರು. ನಂತರ ಸಿಹಿ ತಿಂಡಿ ವಿತರಿಸಲಾಯಿತು

 
 
 
 
 
 
 
 
 
 
 

Leave a Reply