ಜಾಮಿಯಾ ಮಸೀದಿ ವಠಾರದಲ್ಲಿ 75ನೆ ಸ್ವಾತಂತ್ರ್ಯ ಉತ್ಸವ

ಉಡುಪಿ ಜಾಮಿಯಾ ಮಸೀದಿ ವಠಾರದಲ್ಲಿ 75ನೆ ಸ್ವಾತಂತ್ರ್ಯ ಉತ್ಸವ ವನ್ನು ವಿಜೃಂಭಣೆ ಇಂದ ಆಚರಿಸಲಾಯಿತು . ಜಾಮಿಯಾ ಮಸೀದಿ ಯ ಖತೀಬ್ ರಾದ ಮೌಲಾನ ರಶೀದ್ ಅಹಮದ್ ನದ್ವಿ ಯವರು ಧ್ವಜಾೋಹಣವನ್ನು ಮಾಡಿ ಸಂಧರ್ಭೋ ಚಿತ ವಾಗಿ ಮಾತನಾಡಿದರು . ಸ್ವತಂತ್ರ ಕ್ಕಾಗಿ ತ್ಯಾಗ ಬಲಿದಾನ ನೀಡಿದವರನ್ನು ನೆನಪಿಸಿದರು. ಅಧ್ಯಕ್ಷ ತೆಯನ್ನು ಮಸೀದಿ ಅಧ್ಯಕ್ಷ ಮಹಮಮದ್ ಅರ್ಷದ್ ವಹಿಸಿದ್ದರು . ಮಸೀದಿ ಯ ಪ್ರಧಾನ ಕಾರ್ಯದರ್ಶಿ ವಿ ಎಸ್ ಉಮರ್ ಸ್ವಾಗತಿಸಿದರು. ಸಮಿತಿ ಸದಸ್ಯರಾದ ಖಲೀಲ್ ಅಹಮದ್ , ಮುನೀರ್ ಮಹಮ್ಮದ್ , ಇಫ್ತಿಕರ್, ಶೆಮ್ ಸ್ ತಬ್ರೆಜ್, ಜಮಾತ್ ಸದಸ್ಯರು , ಮುಸಲ್ಲಿ ಬಾಂಧವರು ಮತ್ತು ವಿಧ್ಯಾರ್ಥಿ ಗಳು ಭಾಗವಹಿಸಿದ್ದರು . ಖಜಾಂಚಿ ರಿಯಾಝ್ ಅಹಮದ್ ವಂದಿಸಿದರು.

 
 
 
 
 
 
 
 
 
 
 

Leave a Reply