ಕನ್ನಡ ಸಂಘ ರಾಸ್ ಅಲ್ ಖೈಮಾ, ಯುನೈಟೆಡ್ ಅರಬ್ ಎಮಿರೇಟ್ಸ್ ಇಲ್ಲಿ ವಿಶ್ವ ಯೋಗ ದಿನಾಚರಣೆ

ಕನ್ನಡ ಸಂಘ ರಾಸ್ ಅಲ್ ಖೈಮಾ, ಯುನೈಟೆಡ್ ಅರಬ್ ಎಮಿರೇಟ್ಸ್ ಇಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ರಾಸ್ ಅಲ್ ಖೈಮಾದ ಸೂಪರ್ ಬೌಲಿಂಗ್ ನ ವತಿಯಿಂದ ಸುಪ್ರಾ ನ್ಯಾಷನಲ್ ಮಿಸೆಸ್ ಇಂಡಿಯಾ 2023 ವಿಜೇತೆ ಶ್ರೀಮತಿ ದೀಪ್ತಿ ಹೆಗ್ಡೆಯವರ ನೇತೃತ್ವದಲ್ಲಿ ಆಚರಿಸಲಾಯಿತು.

Leave a Reply