ಮೈಸೂರು: ವೈದ್ಯೆ ಮೇಲೆ ನರ್ಸ್‌ ರೇಪ್‌!

ಮೈಸೂರು ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯೆ ಮೇಲೆ ಅತ್ಯಾಚಾರ ಎಸಗಿ, ಈ ಕೃತ್ಯದ ದೃಶ್ಯಗಳನ್ನು ಜಾಲತಾಣದಲ್ಲಿ ಹಂಚಿದ್ದ ಪುರುಷ ಶುಶ್ರೂಕನನ್ನು ಕೇರಳ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಬಂಧಿತ ನಿಶಾಮ್‌ ಬಾಬು (24) ತ್ರಿಶ್ಯೂರು ಮೂಲದವನಾಗಿದ್ದು, ವೈದ್ಯೆ ಕೆಲಸ ಮಾಡುತ್ತಿದ್ದ ಮೈಸೂರು ಆಸ್ಪತ್ರೆಯಲ್ಲೇ ಕೆಲಸ ಮಾಡುತ್ತಿದ್ದ. ವೈದ್ಯೆಗೆ ಕೊಯಮತ್ತೂರಿನಲ್ಲಿ ಉತ್ತಮ ಕೆಲಸ ಕೊಡಿಸುವುದಾಗಿ ನಂಬಿಸಿದ್ದ ಆತ 2022ರ ಡಿಸೆಂಬರ್‌ನಲ್ಲಿ ಆಕೆಯನ್ನು ಕಲ್ಲಿಕೋಟೆಗೆ ಕರೆದೊಯ್ದ ವೇಳೆ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ.

 
 
 
 
 
 
 
 
 
 
 

Leave a Reply