ಹೋಮಕುಂಡದಲ್ಲಿ ಲಿಂಗೋದ್ಭವ!

ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿರುವ ವಡಭಾಂಡ ಶ್ರೀ ಬಲರಾಮ ದೇವಸ್ಥಾನದಲ್ಲಿ ನಡೆಯುತ್ತಿರುವ ಅಷ್ಟಬಂಧ ಪುನಃಪ್ರತಿಷ್ಠೆ ಹಾಗೂ ಕುಂಭಾಭಿಷೇಕ ಸಂದರ್ಭದಲ್ಲಿ ಗುರುವಾರ ನಡೆದ ರುದ್ರಯಾಗ ಸಂದರ್ಭದಲ್ಲಿ ಹೋಮಕುಂಡಕ್ಕೆ ಸಮರ್ಪಿಸಿದ ಆಜ್ಯ ಲಿಂಗಾಕಾರದಲ್ಲಿ ಭಕ್ತರಿಗೆ ಅಚ್ಚರಿ ಮತ್ತು ಭಾವುಕತೆ ಮೂಡಿಸಿದೆ.

ಶ್ರೀ ದೇವಸ್ಥಾನದ ತಂತ್ರಿಗಳಾದ ಬ್ರಹ್ಮಶ್ರೀ ಸುಬ್ರಹ್ಮಣ್ಯ ತಂತ್ರಿ ನೇತೃತ್ವದಲ್ಲಿ ಚೆನ್ನಕೇಶವ ಭಟ್ ಆಚಾರ್ಯತ್ವದಲ್ಲಿ ರುದ್ರಯಾಗ ನಡೆಯಿತು.

ಯಾಗದ ಪೂರ್ಣಾಹುತಿ ಸಂದರ್ಭ ಈ ಅಚ್ಚರಿ ಸಂಭವಿಸಿದೆ.

 
 
 
 
 
 
 
 
 
 
 

Leave a Reply