ಉಡುಪಿ ಕೃಷ್ಣಮಠದಲ್ಲಿ ದೀಪಾವಳಿ ಹಬ್ಬ ಆಚರಣೆ

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಈ ಸಲದ ದೀಪಾವಳಿ ಹಬ್ಬವು ಈ ಕೆಳಗಿನಂತೆ ನಡೆಯಲಿದೆ

23.10.2022 ನೇ ಭಾನುವಾರ ಸಂಜೆ ಯಮದೀಪ ಮತ್ತು ಜಲಪೂರಣ

24.10.2022ನೇ ಸೋಮವಾರ ಬೆಳಿಗ್ಗೆ 5.14ಕ್ಕೆ ತೈಲಾಭ್ಯಂಜನ, ನರಕಚತುರ್ದಶಿ. ಸಂಜೆ -ವ್ಯೋಮ ದೀಪ, ದೀಪಾವಳಿ, ಧನ -ಧಾನ್ಯ -ಲಕ್ಷ್ಮೀಪೂಜೆ, ಬಲಿಂದ್ರಪೂಜೆ.

25.10.2022ನೇ ಮಂಗಳವಾರ ಬೆಳಿಗ್ಗೆ ಗೋಪೂಜೆ, ಸಂಜೆ ಗ್ರಸ್ತಾಸ್ತ ಸೂರ್ಯಗ್ರಹಣ, ಉಡುಪಿಯಲ್ಲಿ ಗ್ರಹಣ ಸ್ಪರ್ಶ ಸಾಯಂ ಗಂ.5.08 ನಿಮಿಷ
ಗ್ರಹಣ ಮೋಕ್ಷ ಸಾಯಂ ಗಂ.6.29 ನಿಮಿಷ. ಸ್ವಾತಿ ನಕ್ಷತ್ರ ತುಲಾ ರಾಶಿಯಲ್ಲಿ ಕೇತು ಗ್ರಹಣ ವು ಸಂಭವಿಸುವುದು.

26.10.2022 ನೇ ಬುಧವಾರ – ಬಲಿಪಾಡ್ಯ, ಅಭ್ಯಂಜನ, ಸಂಜೆ- ಅಂಗಡಿ ಪೂಜೆ, ತುಳಸೀಪೂಜಾರಂಭ.

 
 
 
 
 
 
 
 
 
 
 

Leave a Reply