ಉಡುಪಿ‌ ಜಿಲ್ಲಾ ಭೋವಿ ಜನಾಂಗದ ಬಡ ಕುಟುಂಬದವರಿಗೆ ವಿದ್ಯಾಭಾಸಕ್ಕಾಗಿ ಸಹಾಯ

ಉಡುಪಿ : ಜಿಲ್ಲೆಯಲ್ಲಿ ಭೋವಿ ಜನಾಂಗದ ತುಂಬಾ ಬಡ ಕುಟುಂಬದವರಿಗೆ ವಿದ್ಯಾಭ್ಯಾಸವನ್ನು ಮಾಡಲು ತುಂಬಾ ಕಷ್ಟವಿದ್ದರೆ ಅಂತಹ  ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡಲು ಸಹಾಯ ಮಾಡಲಾಗುತ್ತದೆ ಎಂದು ಪವನ್ ಕುಮಾರ್ ತಿಳಿಸಿದ್ದಾರೆ.

ಸರಿಯಾದ ಮಾಹಿತಿಗಳನ್ನು ನೀಡಿ ಅದರ ಪಯೋಜನವನ್ನು ಪಡೆಯಬಹುದು.ಉಡುಪಿ ಜಿಲ್ಲೆಯ ಭೋವಿ ಜನಾಂಗದವರು ಇದರ ಸದುಪಯೋಗ ಪಡೆಯಲು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸಂಪರ್ಕಿಸಬೇಕಾದ ವಿಳಾಸ :

Email:-pavipavi7988@gmail, 8748986979

 
 
 
 
 
 
 
 
 
 
 

Leave a Reply