ಕಾಣೆಯಾದ ಚಂದನ

ಈ ಭಾವಚಿತ್ರದಲ್ಲಿರುವ ಕುಮಾರಿ ಚಂದನಾ (19) ಎಂಬವಳು ದಿನಾಂಕ 11/01/2022 ರಂದು ತನ್ನ ಮನೆಯಾದ ಉಳ್ತೂರಿನಿಂದ ಕಾಣೆಯಾಗಿದ್ದು ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಇವಳ ಬಗ್ಗೆ ಮಾಹಿತಿ ಇದ್ದರೆ ಕೋಟ ಪೊಲೀಸ್ ಠಾಣೆಗೆ ಸಂಪರ್ಕಿಸಬಹುದು.

 
 
 
 
 
 
 
 
 
 
 

Leave a Reply