ಅಂಡಮಾನ್ ನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆ

ಕಾರ್ಕಳ : ವರ್ಷಿಣಿ ಯೋಗ ಎಜುಕೇಶನ್ ಮತ್ತು ಕಲ್ಚರಲ್ ಸ್ಪೋರ್ಟ್ಸ್ ಶಿವಮೊಗ್ಗ ಮತ್ತು ಧ್ಯಾನ ಜ್ಯೋತಿ ಯೋಗ ಎಜುಕೇಶನ್ ಸ್ಪೋರ್ಟ್ಸ್ ಸೋಷಿಯಲ್ ಮತ್ತು ಕಲ್ಚರಲ್ ಚಾರಿಟೇಬಲ್ ಟ್ರಸ್ಟ್ ಹುಬ್ಬಳ್ಳಿ ಇವರ ಸಹಯೋಗದಲ್ಲಿ ನಡೆಸಿದ 2ನೇ ಅಂತರ್ ರಾಜ್ಯ ಆನ್ಲೈನ್ ಯೋಗಾಸನ ಚಾಂಪಿಯನ್ ಶಿಪ್ 2021-22 ರಲ್ಲಿ ಸ್ವಪ್ನ‌ಪೂಜಾರಿ ಸ್ಪರ್ಧಸಿ ಪ್ರಥಮ ಸ್ಥಾನ ಹಾಗೂ ಅಮೂಲ್ಯ‌ ಆರ್ ನಾಯಕ್ ದ್ವಿತೀಯ ಸ್ಥಾನಗಳಿಸಿ ಅಂಡಮಾನ್ ನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.

ಯೋಗ ಗುರು ಕೆ.ನರೇಂದ್ರ ಕಾಮತ್ ಮಾರ್ಗದರ್ಶನದಲ್ಲಿ ನಿರಂತರ ಯೋಗ ಶಿಕ್ಷಣ ಕೇಂದ್ರ ಕಾರ್ಕಳ ಇಲ್ಲಿ ಯೋಗಾಭ್ಯಾಸ ಮಾಡುತ್ತಿದ್ದಾರೆ.

 
 
 
 
 
 
 
 
 
 
 

Leave a Reply