ಎಲ್ಲೂರು ಶ್ರೀ ವಿಶ್ವೇಶ್ವರನಿಗೆ ಸಾಮೂಹಿಕ ಸೀಯಾಳಾಭಿಷೇಕ

ಎಲ್ಲೂರು, 17: ಒಂದು ಸೀಯಾಳಕ್ಕೆ ಒಂದು ಜೀವ ಉಳಿಸಿದ ಎಳದೇರ ದೇವರು ಎಂದೇ ಪ್ರಸಿದ್ದಿ ಪಡೆದಿರುವ ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದಲ್ಲಿ ಎಲ್ಲೂರು ಸೀಮೆಯ ಬೆಳಪು – ಪಣಿಯೂರು ಗ್ರಾಮಸ್ಥರಿಂದ (ಸೋಣ ತಿಂಗಳ ಪ್ರಥಮ ಸೋಮವಾರ) ರಂದು ಸಾಮೂಹಿಕ ಸೀಯಾಳಾಭಿಷೇಕ ನಡೆಯಿತು

Leave a Reply