ಉಡುಪಿ: ಜುಲೈ 1 ರಂದು ಲಸಿಕೆ ಲಭ್ಯತೆ ಮಾಹಿತಿ

ಉಡುಪಿ: ಜುಲೈ 1 ರಂದು ಲಸಿಕೆ ಲಭ್ಯತೆ ಮಾಹಿತಿ ಇಲ್ಲಿದೆ.

  • ಉಡುಪಿ ನಗರ ಪ್ರದೇಶದಲ್ಲಿ ನಾಳೆ (ಜುಲೈ 1) ಕೊರೋನ ಮುಂಚೂಣಿ ಕಾರ್ಯಕರ್ತರು ಮತ್ತು 45 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ಹಾಗು 
  • ಜಿಲ್ಲೆಯಲ್ಲಿ 18 ರಿಂದ 44 ವರ್ಷ ವಯೋಮಿತಿಯ ಸಾರ್ವಜನಿಕರಿಗೆ ಯಾವುದೇ ಕೋವಿಡ್-19 ಲಸಿಕೆ ಲಭ್ಯವಿರುವುದಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗಭೂಷಣ ಉಡುಪ ಹೆಚ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 
 
 
 
 
 
 
 
 
 
 

Leave a Reply