ಕುಸುಮ ವಿ. ಭಟ್ ನಿಧನ

ಉಡುಪಿಯಲ್ಲಿ ಶಿಕ್ಷಣಾಧಿಕಾರಿಗಾಳಾಗಿ, ಬಳಿಕ ಬೀದರ್ ನಲ್ಲಿ ವಿದ್ಯಾಂಗ ಉಪನಿರ್ದೇಶಕರಾಗಿ ನಿವೃತ್ತರಾದ ಅಂಕೋಲದ ದಿವಂಗತ ಸುಬ್ರಾಯ ವಿ. ಭಟ್ ಇವರ ಧರ್ಮಪತ್ನಿ ಕುಸುಮ ಎಸ್. ಭಟ್ (87 ವರ್ಷ) ಇವರು ಅಂಕೋಲದಲ್ಲಿ 30-09-2022 ರಂದು ನಿಧನಹೊಂದಿದರು. ಇವರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

 
 
 
 
 
 
 
 
 
 
 

Leave a Reply