ಗಾಂಧಿ ಆಸ್ಪತ್ರೆಯಲ್ಲಿ ವೈದ್ಯಕೀಯ ಶಿಬಿರದ 

ಗಾಂಧಿ ಆಸ್ಪತ್ರೆ ಉಡುಪಿ,  ಝೈಡಸ್ ಕಂಪೆನಿಯ ಸಹಭಾಗಿತ್ವದಲ್ಲಿ ದಿನಾಂಕ ಮೇ 20 ಶನಿವಾರ ದಂದು  ಲಿವರ್ ಸಂಬಂಧಿ ಕಾಯಿಲೆಗಳನ್ನು ಪತ್ತೆಹಚ್ಚುವ FIBROSCAN ಅನ್ನು ಉಚಿತವಾಗಿ ಮಾಡುವ ವೈದ್ಯಕೀಯ ಶಿಬಿರದ ನಡೆಯಲಿದೆ. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಯಿತು

 
 
 
 
 
 
 
 
 
 
 

Leave a Reply