ರೆಂಜಾಳ್ ಡೆಂಟಲ್ ಕೇರ್ ಶುಭಾರಂಭ

ಉಡುಪಿ: ಡಾ। ಅತುಲ್ ಯು.ಆರ್ ಮಾಲಕತ್ವದ ರೆಂಜಾಳ್ ಡೆಂಟಲ್ ಕೇರ್ ಕ್ಲಿನಿಕ್ ಆತ್ರಾಡಿಯ ಹೋಟಲ್ ಶ್ರೀ ಗುರು ಬಿಲ್ಡಿಂಗ್ ನ ಪ್ರಥಮ ಮಹಡಿಯಲ್ಲಿ ನವಂಬರ್ 7, ಸೋಮವಾರದಂದು ಲೋಕಾರ್ಪಣೆಗೊಳ್ಳಲಿದೆ.

ಉಡುಪಿ ಪೇಜಾವರ ಮಠದ ಶ್ರೀಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಜ್ಯೋತಿ ಬೆಳಗಿ ಉದ್ಘಾಟನೆ ನೆರವೇರಿಸ ಲಿದ್ದಾರೆ. ಈ ಡೆಂಟಲ್ ಕೇರ್ ನಲ್ಲಿ ಹಲ್ಲಿಗೆ ಸಂಬಂಧಪಟ್ಟ ಎಲ್ಲಾ ಸೇವೆಯು ಒಂದೇ ಸೂರಿನಡಿಯಲ್ಲಿ ಸಿಗಲಿದೆ ಎಂದು ಡಾ। ಪ್ರಭಾಕರ್ ಯು.ರೆಂಜಾಳ್ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ. 

 
 
 
 
 
 
 

Leave a Reply