ಮೇಕಪ್ ಮಾಡಿ ಬಂದ ತಾಯಿಯ ಗುರುತು ಹಿಡಿಯಲಾಗದೆ ಜೋರಾಗಿ ಅತ್ತ ಮಗ.

 ಆ ಮಹಿಳೆ ನಾನೇ ನಿನ್ನ ತಾಯಿ ಅಂದರೂ ಬಾಲಕ ಸುಖಾರಾಮ್  ಒಪ್ಪುತಿಲ್ಲ.  ಜೋರಾಗಿ ಅಳುತ್ತಾ ನೀನಲ್ಲ ಎಂದು ತಲೆಯಾಡಿಸಿ, ಆತ ತನ್ನ ಅಮ್ಮ ಎಲ್ಲಿ ಎಂದು ಹುಡುಕುತ್ತಿದ್ದಾನೆ. 

 ಪುರುಷರು ಮಹಿಳೆಯರ ಮೇಕಪ್ ಬಗ್ಗೆ ಕಾಮೆಂಟ್ ಮಾಡುವುದು, ಕಾಳಲೆಯುವುದು ಸಾಮಾನ್ಯ.  ಆದರೆ ಈ ವಿಡಿಯೋ ಮೇಕಪ್ ವಿರೋಧಿ ಪುರುಷರ ಬಾಯಿಗೆ ಆಹಾರವಾಗಿದೆ. 

 ಮಹಿಳೆಯೊಬ್ಬರು ತಾವು ಮೇಕಪ್ ಮಾಡಿಕೊಂಡ ಬಳಿಕ ತನ್ನ ಮಗನ ಬಳಿಗೆ ಬಂದಿದ್ದಾರೆ.  ಆಗ ಆತನಿಗೆ ತನ್ನ ತಾಯಿಯ ಪರಿಚಯ ಸಿಕ್ಕಲಿಲ್ಲ. ಆಕೆ ನಾನೇ ನಿನ್ನ ತಾಯಿ ಎಂದರೂ  ಒಪ್ಪುತ್ತಿಲ್ಲಾ. ಕೊನೆಗೆ ಹೇಗೋ ಅಮ್ಮನ ಪರಿಚಯ ಗೊತ್ತಾದ ಮೇಲೆ ಈ ಮೇಕಪ್ ನಾಟಕ ಸುಖಾಂತ್ಯಗೊಂಡಿತು  

 
 
 
 
 
 
 
 
 
 
 

Leave a Reply