29 C
Udupi
Sunday, October 25, 2020

ವರ್ಗ

ಮನೋರಂಜನೆ

ಬನ್ನಿ.. ನಾಳೆ ಫಿಲಂಗೆ ಹೋಪ..

ನವದೆಹಲಿ: ಕೇಂದ್ರ ಸರ್ಕಾರದ ಮಾರ್ಗ ಸೂಚಿಗಳನ್ನು ಆಧಾರವಾಗಿಟ್ಟು ಕೊಂಡು ನಾಳೆಯಿಂದ ಸಿನೆಮಾ ಥಿಯೇಟರ್, ಮಲ್ಟಿಪ್ಲೆಕ್ಸ್ ಗಳು ಸಿನೆಮಾ ಪ್ರಿಯರಿಗಾಗಿ ಸುಮಾರು 7 ತಿಂಗಳ ಬಳಿಕ ತೆರೆಯ ಲಿವೆ.

ದಸರಾ ಹಬ್ಬದಲ್ಲಿ 10 ಹುಲಿವೇಷಧಾರಿಗಳಿಗೆ ಮಾತ್ರ ದೇವಸ್ಥಾನದ ಆವರಣದೊಳಗೆ ಅವಕಾಶ  

ಮಂಗಳೂರು: ಕೊರೋನ ಕಾರಣ ದಸರಾ ಹಬ್ಬದಲ್ಲಿ 10 ಹುಲಿವೇಷಧಾರಿಗಳಿಗೆ ಮಾತ್ರ ದೇವಸ್ಥಾನದ ಆವರಣದೊಳಗೆ ಹರಕೆ ಸಮರ್ಪಿಸಲು ಅವಕಾಶ ನೀಡಲಾಗುವುದು ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಮಾಹಿತಿ ನೀಡಿದ್ದಾರೆ. ಹುಲಿವೇಷಕ್ಕೆ ನಿಗದಿತ ಕಾಲಮಿತಿಯಲ್ಲಿ...

ಮಂಗಳೂರಿನಲ್ಲಿ ಹುಲಿ ವೇಷ ಕುಣಿತಕ್ಕೆ  ಜೈ 

ಮಂಗಳೂರು: ದೇವಸ್ಥಾನದಲ್ಲಿ‌ ದಸರಾ ಅಚರಣೆಯ ಸಂದರ್ಭ ಸಂಪ್ರದಾಯಕ್ಕೆ ಯಾವುದೇ ಧಕ್ಕೆ ಬಾರದಂತೆ ಸಂಪ್ರ ದಾಯ ಪ್ರಕಾರ ಹುಲಿ ವೇಷ ಕುಣಿತಕ್ಕೆ ಈ ಬಾರಿ ದ.ಕ ಜಿಲ್ಲಾಡಳಿತ ಅವಕಾಶ ಕಲ್ಪಿಸುವ ವಿಶ್ವಾಸವಿದೆ ಎಂದು ಶಾಸಕ...

 ಬಹು ನಿರೀಕ್ಷೆಯ ದೃಶ್ಯಂ 2 ಚಿತ್ರೀಕರಣ ಆರಂಭ

ಭಾರತೀಯ ಚಿತ್ರರಂದಲ್ಲಿ ಸಂಚಲನ ಮೂಡಿಸಿದ್ದ ಮಲಯಾಳಂನ ರೋಚಕ ಥ್ರಿಲ್ಲರ್ ಸಿನಿಮ ದೃಶ್ಯಂ ಸಿನಿಮದ ಮುಂದುವರಿದ ಭಾಗ  ದೃಶ್ಯಂ 2 ಚಿತ್ರೀಕರಣ ಆರಂಭಗೊಂಡಿದೆ.  ಚಿತ್ರದ ನಾಯಕ ಮೋಹನ್‌ಲಾಲ್ ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು, ಚಿತ್ರದ...

ನಿಶ್ಯಬ್ಧಂಗೆ ಪ್ರೇಕ್ಷಕರ ಮಿಶ್ರಪ್ರತಿಕ್ರಿಯೆ

ಭಾರಿ ನೀರಿಕ್ಷೆ ಮೂಡಿಸಿದ್ದ ಅನುಷ್ಕ ಶೆಟ್ಟಿ, ಮಾಧವನ್ ಅಭಿನಯದ ತೆಲುಗಿನಲ್ಲಿ ನಿರ್ಮಾಣಗೊಂಡ ಬಹುಭಾಷ ಸಿನಿಮ ನಿಶ್ಯಬ್ಧಂಗೆ ಜಗತ್ತಿನಾದ್ಯಂತ ಸಿನಿಪ್ರಿಯರು ಮಿಶ್ರ ಪತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕೋನ ವೆಂಕಟ್ ಬರೆದ ಚಿತ್ರಕಥೆಯನ್ನು ಹೇಮಂತ್ ಮಧುಕರ್ ನಿರ್ದೇಶನ...

ಹುಲಿ ವೇಷ ನರ್ತನ ಸೇವೆಗೆ ಅವಕಾಶ ಕಲ್ಪಿಸಿ~ ಮಂಗಳಾದೇವಿ ದಸರಾ ಶೋಭಾಯಾತ್ರೆ ಸಮಿತಿ 

ಮಂಗಳೂರು: ಮಂಗಳೂರಿನ ಶ್ರೀ ಮಂಗಳಾದೇವಿ ಮತ್ತು ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಅ.24ರಿಂದ 26ರ ತನಕ ದಸರಾ ರಥೋತ್ಸವ ನಡೆಯಲಿದೆ.ಈ ಹಿನ್ನೆಲೆ ದೇವರ ಎದುರಿನಲ್ಲಿ ನಡಿಗೆಯಲ್ಲಿ ಮತ್ತು ತಳ್ಳುಗಾಡಿಯ ಮೂಲಕ ಹುಲಿ ವೇಷದ ನರ್ತನ...

ಪ್ರವಾಸೋದ್ಯಮ ಕೇಂದ್ರಗಳನ್ನು​ ಗುರುತಿಸಿ ಸಮಗ್ರ ವರದಿ ನೀಡಿ~  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ  

ಬೆಂಗಳೂರು: ರಾಜ್ಯದಲ್ಲಿರುವ ಪ್ರವಾಸೋದ್ಯಮ ಕೇಂದ್ರಗಳನ್ನು ಸರಿಯಾಗಿ ಗುರುತಿಸಿ ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಸಮಗ್ರ ವರದಿಯೊಂದಿಗೆ ಅನುಮತಿ ಪಡೆಯಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೂಚಿಸಿದ್ದಾರೆ.​ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಪ್ರವಾಸೋದ್ಯಮ ಇಲಾಖೆ...

ಸ್ಟೆತೋಸ್ಕೋಪ್ ಆವಿಷ್ಕಾರದ  ಹಿಂದಿನ ಕತೆ~ಡಾ. ಜಗದೀಶ ಶೆಟ್ಟಿ 

ಬಹಳ ಹಿಂದೆ ಎದೆಯ ಮೇಲೆ ಕಿವಿಯಿಟ್ಟು,​ ​ಹೃದಯಬಡಿತ ಕೇಳುವ ಪರಿಪಾಠವಿತ್ತು.​ ​ಹೆಂಗಸರ ಹೃದಯ ಬಡಿತ ಕೇಳುವ ಸಂದರ್ಭದಲ್ಲಿ ಇದು ಕೆಲವು ವೈದ್ಯರಿಗೆ, ಯುವತಿಯರಿಗೆ,​ ​ಸಂಪ್ರದಾಯಬದ್ಧ ಹಿರಿಯರಿಗೆ ಮುಜುಗರ ಉಂಟುಮಾಡುತ್ತಿತ್ತು.​ ​ಪರೀಕ್ಷೆ ಮಾಡದೇ ಇರುವ...

ಮನೆಗೆ ಬಂದ ಹಾವು ಹಿಡಿಯುವ ಸುಲಭ ಉಪಾಯ- ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥಶ್ರೀಪಾದರು

ಮನೆಗೆ ಬಂದ ವಿಶೇಷ ಅತಿಥಿ ಉರಗವನ್ನು ಕಂಡರೆ ನಾವೆಲ್ಲ ಹೆದರಿ ಮೂಲೆ ಸೇರುವೆವು.  ಆದರೆ ಪೇಜಾವರ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹಾವುಗಳು  ಬಂದರೆ ಯಾರೂ ಅಂಜಬೇಕಿಲ್ಲ. ಹಾವುಗಳು ನಮಗೇನು ಮಾಡುವುದಿಲ್ಲ. ...

ಪಶ್ಚಿಮ ಬಂಗಾಳದ ಜನರಿಗಿನ್ನು ಮನೋರಂಜನೆಗಿಲ್ಲ ಬ್ರೇಕ್

ಹೊಸದಿಲ್ಲಿ: ಪಶ್ಚಿಮ ಬಂಗಾಳದ ಜನರಿಗಿನ್ನು ಮನೋರಂಜನೆಗೆ ಯಾವುದೇ ಹೆಚ್ಚಿನ ನಿರ್ಬಂಧವಿಲ್ಲ.​ ​ಹೌದು ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹಲವಾರು ನಿಯಮಗಳೊಂದಿಗೆ ಮನರಂಜನಾ ಕ್ಷೇತ್ರಕ್ಕೆ ವಿನಾಯಿತಿ ಕೊಟ್ಟಿದ್ದಾರೆ. ​  ಆದರೆ ಯಾವುದೇ ಕಾರ್ಯಕ್ರಮಗಳಲ್ಲಿ ಹೆಚ್ಚಿನ...

ಇತ್ತೀಚಿನ ಸುದ್ದಿ

ರಾಜ್ಯೋತ್ಸವ ಪ್ರಶಸ್ತಿಯ ಅಂತಿಮ ಪಟ್ಟಿ ಅ.27ರಂದು ಪ್ರಕಟ

ಬೆಂಗಳೂರು: ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಸಾಧಕರಿಗೆ ನೀಡುವ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನವೆಂಬರ್ 1ರಂದು ನಡೆಸಲು ಸರ್ಕಾರ ತೀರ್ಮಾನಿಸಿದ್ದು, ಆಯ್ಕೆ ಪಟ್ಟಿ ಮಂಗಳವಾರ ಪ್ರಕಟವಾಗುವ ಸಾಧ್ಯತೆಗಳಿವೆ. ಒಟ್ಟುಈ ವರ್ಷ 65 ಜನರಿಗೆ ಪ್ರಶಸ್ತಿ...

ರಕ್ಷಿತಾ ನಾಯಕ್ ನಿಗೂಢ ಸಾವು,  ಪ್ರಶಾಂತ್  ಪತ್ತೆಗಾಗಿ  ಪೊಲೀಸರು ಶೋಧ

ಉಡುಪಿ: ಚಿಂತಾಜನಕ ಸ್ಥಿತಿಯಲ್ಲಿದ್ದ ಯುವತಿಯನ್ನು ಆಸ್ಪತ್ರೆಗೆ ಸೇರಿಸಿ,  ಪರಿಚಯವಿದ್ದ  ಯುವತಿ ಅಸ್ವಸ್ಥಳಾದ ಕೂಡಲೇ ಯುವಕ ಕೈ ಕೊಟ್ಟ ಘಟನೆ ಉಡುಪಿಯಲ್ಲಿ ನಡೆದಿದೆ. ಯುವಕ ನಾಪತ್ತೆ ಯಾಗಿದ್ದಾನೆ. ದಾಖಲಾದ ಕೆಲವೇ ಹೊತ್ತಿನಲ್ಲಿ ಯುವತಿ  ರಕ್ಷಿತಾ...

ಎಸ್.ಎಲ್.ವಿ.ಟಿ ಯಲ್ಲಿ ವಿಶೇಷ ದೀಪಾರಾಧನೆ ಸೇವೆ   

ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ಶ್ರೀ ಶಾರದಾ ಮಾತೆ ಸನ್ನಿದಿಯಲ್ಲಿ ಶನಿವಾರ ರಾತ್ರಿ ವಿಸರ್ಜನಾ ಪೂಜಾ ವೇಳೆ  ಸಾವಿರಾರು ಹಣತೆ ದೀಪಗಳ ನ್ನು  ಬೆಳಗಿಸಿ ವಿಶೇಷ ದೀಪಾರಾಧನೆ ಸೇವೆಯನ್ನು ನೆರವೇರಿಸಲಾಯಿತು. ದೇವಳದ...

ಉಡುಪಿ ಸಾರ್ವಜನಿಕ ಶಾರದಾ ಸಮಿತಿಯ ಶಾರದಾ ದೇವಿಯ ಶೋಭಾಯಾತ್ರೆ  

ಉಡುಪಿ ಸಾರ್ವಜನಿಕ ಶಾರದಾ ಸಮಿತಿ ಹಮ್ಮಿಕೊಂಡ 5 ನೇ ವರ್ಷದ ಶಾರದಾ ದೇವಿಯ ಶೋಭಾಯಾತ್ರೆಗೆ ಅರ್ಚಕರಾದ  ಶಶಿಧರ್ ಭಟ್   ಶಾರದಾ ದೇವಿಗೆ ಆರತಿ  ಬೆಳಗಿಸಿ ಶೋಭಾಯಾತ್ರೆಗೆ ಚಾಲನೆ ನೀಡಿದರು. ಯಾತ್ರೆಯಲ್ಲಿ  ಮಹಿಳಾ  ಚಂಡೆ...

ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಚಂಡಿಕಾಯಾಗ ಸಂಪನ್ನ

ಇತಿಹಾಸ ಪ್ರಸಿದ್ಧ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ  ಗೋವರ್ಧನ ತಂತ್ರಿಗಳ ತಂತ್ರಿತ್ವದಲ್ಲಿ ಹಾಗೂ ಪ್ರಕಾಶಾಚಾರ್ಯರ ಮಾರ್ಗದರ್ಶನದಲ್ಲಿ  ಪ್ರವೀಣ ಐತಾಳರ ಆಚಾರ್ಯತ್ವದಲ್ಲಿ ಲೋಕ ಕಲ್ಯಾಣಕ್ಕಾಗಿ ಸಮಸ್ತ ಭಕ್ತರ ಸಹಭಾಗಿತ್ವದಲ್ಲಿ ಶ್ರೀ ಚಂಡಿಕಾಯಾಗವು ಸಂಪನ್ನಗೊಂಡಿತು....
error: Content is protected !!