ಸಿ.ಇ.ಟಿ. – ಉಡುಪಿ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ.

ರಾಜ್ಯಮಟ್ಟದ ಸಿಇಟಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉಡುಪಿ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಇಂಜಿನಿಯರಿoಗ್ ವಿಭಾಗದಲ್ಲಿ ರಾಘವ ಯಾದಗಿರಿ ೧೯೬, ಶರಣ್ ಕುಮಾರ್ ೩೯೩, ದರ್ಶನ್ ಚೌಹಾನ್ ೪೬೦ [ಬಿ.ಎಸ್.ಸಿ. ಅಗ್ರಿಕಲ್ಚರ್ ೩೪೮], ಜೆಸ್ವಿಟಾ ಡಯಾಸ್ ೫೬೧, ವಿವೇಕ್ ಜಿ ೯೫೪, ತ್ರಿಶಾ ಎಲ್ ಸಾಲ್ಯಾನ್ ೧೦೫೪, ಶ್ರೀಹರಿ ೧೨೬೯, ಪ್ರಖ್ಯಾತ್ ೧೪೮೯, ಪ್ರತೀತ್ ಎಸ್ ರಾವ್ ೧೬೨೯, ಕೌಶಿಕ್ ಬಿ ಹೆಗ್ಡೆ ೧೬೩೭, ಸಮತಾ ಎಚ್ ಎಸ್ ೧೯೫೬, ಮಾಧವ ಜೆ ಪೈ ೨೧೮೭,
ಕೃತಿಕಾ ಎಚ್ ಕೋಟ್ಯಾನ್ ೨೨೦೮, ಶಾಶ್ವತ್ ಪ್ರಭು ೨೨೫೮, ಅಜಿತ್ ಜಿ ಭಟ್ ೨೭೧೧, ಸನ್ಮಯೀ ರಾವ್ ೨೭೩೮, ಪರೀಕ್ಷಿತ್ ಶೆಟ್ಟಿ ೨೭೯೮, ಉನ್ನತ್ ಶೆಟ್ಟಿ ೨೮೪೪, ತನಿಷ್ಕ್ ಜೆ ಅಮೀನ್ ೨೯೨೨, ಶ್ರೇಯಸ್ ಭಟ್ ೩೪೦೬, ಅರ್ಪಿತಾ ಪ್ರಹರಾಜ್ ೩೫೭೦, ಡಿಯೋಲಾ ೩೮೧೯, ಶ್ರೀಯಾ ಕುಮಾರ್ ೩೯೩೯, ಸುದೀಪ್ ಶೇಟ್ ೪೧೬೧, ಅಂಜೆಲಿನ್ ಲಿವಿಸ್ ೪೫೦೮, ತ್ರಿಶೂಲ್ ೪೮೭೬, ಅಕ್ಷಯ್ ಕುಮಾರ್ ೪೬೩೬, ಬಿ.ಎನ್.ವೈ.ಎಸ್.ನಲ್ಲಿ ಪ್ರಜ್ಞಾ ೮೮೮ ರ‍್ಯಾಂಕ್ ಪಡೆದು ಉತ್ಕ್ರುಷ್ಟ ಸಾಧನೆ ಮಾಡಿರುತ್ತಾರೆ.
ವಿದ್ಯಾರ್ಥಿಗಳ ಉನ್ನತ ಸಾಧನೆಗಾಗಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು, ಗೌರವ ಕಾರ್ಯದರ್ಶಿ ಡಾ| ಶಶಿಕಿರಣ್ ಉಮಾಕಾಂತ್, ಆಡಳಿತ ಮಂಡಳಿಯ ಸದಸ್ಯರು ಹಾಗೂ ಪ್ರಾಂಶುಪಾಲರು, ಅಧ್ಯಾಪಕ ವೃಂದದವರು ಅಭಿನಂದಿಸಿದ್ದಾರೆ.
 ೧ ರಾಘವ ಯಾದಗಿರಿ ೧೯೬ ೨ ಶರಣ್ ಕುಮಾರ್ ೩೯೩ ೩ ದರ್ಶನ್ ಚೌಹಾನ್ ೪೬೦ ೪ ಜೆಸ್ವಿಟಾ ಡಯಾಸ್ ೫೬೧ ೫ ಪ್ರಜ್ಞಾ ೮೮೮ ಬಿ.ಎನ್.ವೈ.ಎಸ್. ೬ ವಿವೇಕ್ ಜಿ ೯೫೪ ೭ ತ್ರಿಶಾ ಎಲ್ ಸಾಲ್ಯಾನ್ ೧೦೫೪ ೮ ಶ್ರೀಹರಿ ೧೨೬೯ ೯ ಪ್ರಖ್ಯಾತ್ ೧೪೮೯ ೧೦ ಪ್ರತೀತ್ ಎಸ್ ರಾವ್ ೧೬೨೯ ೧೧ ಕೌಶಿಕ್ ಬಿ ಹೆಗ್ಡೆ ೧೬೩೭ ೧೨ ಸಮತಾ ಎಚ್ ಎಸ್ ೧೯೫೬
 
 
 
 
 
 
 
 
 
 
 

Leave a Reply