ಸಾಧನೆಗೈದ ವಿದ್ಯಾರ್ಥಿಗಳು

ಇಂದ್ರಾಳಿ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಸಾಧನೆಗೈದ ವಿದ್ಯಾರ್ಥಿಗಳು. ಕಾರ್ಕಳದಲ್ಲಿ ನಡೆದ ಜಲ್ಲಾಮಟ್ಟದ ಕ್ರೀಡಾ ಕೂಟದಲ್ಲಿ ಎತ್ತರ ಜಿಗಿತ ಸ್ವರ್ಧೆಯಲ್ಲ 6ನೇ ತರಗತಿಯ ಮೊಹಮದ್‌ ಆನಾಸ್‌ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ.
7ನೇ ತರಗತಿಯ ಶ್ಲಾಘನಾ ೫.ಕೆ ಇವಳು 100ಮೀ. 200ಮೀ ಮತ್ತು ಉದ್ದ ಅಗಿತ ಸ್ಪರ್ಧೆ ಗಳಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಯಾಗಿರುತ್ತಾಳೆ. ಮತ್ತು 200ಮೀ ಓಟವನ್ನು 29.41 ಸೆಕೆ೦ಡುಗಳಲ್ಲಿ  ಓಡಿ ದಾಖಲೆ ಮಾಡಿರುತ್ತಾಳೆ.
ಮುಕುಂದ ಕೃಪಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ  4ನೇ ತರಗತಿಯ ಐಶಾನಿ ಶೆಟ್ಟ ಇವಳು ಭಕ್ತಿ ಗೀತೆ, ಚಿತ್ರಕಲೆ ಸ್ಟೆರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಲ್ಲಾ ಮಟ್ಟಕ್ಕೆ ಆಯ್ಕೆ ಯಾಗಿರುತ್ತಾಳೆ. 8ನೇ ತರಗತಿಯ ಆದ್ಯಾ ವಿ ಕಾಮತ್‌ ಇವಳು ಆಶು ಭಾಷಣ ಸ್ವರ್ಧೆಯಲ್ಲ ದ್ವಿತೀಯ ಸ್ಥಾನವನ್ನು ಗಳಿಸಿದ್ದಾಳೆ. 

Leave a Reply