ಆಚಾರ್ಯಸ್ ಏಸ್: 8,9,10ನೇ ತರಗತಿ ಹಾಗೂ ಪಿಯುಸಿ, ಸಿ.ಇ.ಟಿ,ಜೆ.ಇ.ಇ, ನೀಟ್: ಕ್ಲಾಸರೂಮ್(ಆಫ್ ಲೈನ್) ತರಬೇತಿ ಆರಂಭ.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ಕೃಷ್ಟ ಗುಣಮಟ್ಟದ ತರಬೇತಿ ಆಯೋಜಿಸಿ ಗರಿಷ್ಠ ಫಲಿತಾಂಶವನ್ನು ಗಳಿಸುತ್ತಿರುವ ಉಡುಪಿಯ ಆಚಾರ್ಯಾಸ್ ಏಸ್ ವತಿಯಿಂದ 8, 9, 10ನೇ ತರಗತಿ, ಪ್ರಥಮ ಪಿಯುಸಿ ದ್ವಿತೀಯ ಪಿಯುಸಿ,
ಸಿ.ಇ.ಟಿ,ನೀಟ್,ಜೆ.ಇ.ಇ ವಿದ್ಯಾರ್ಥಿಗಳಿಗೆ ಕ್ಲಾಸರೂಮ್ ತರಬೇತಿ ಮತ್ತೆ ಆರಂಭವಾಗಿದೆ.

ಈ ಭಾರಿಯ ಪಿಯುಸಿ ಹಾಗೂ ಸಿಇಟಿಯಲ್ಲಿ ಅತ್ಯುತ್ತಮ ಫಲಿತಾಂಶ ಹಾಗೂ ಅನೇಕ ರಾಂಕಗಳನ್ನು ಗಳಿಸಿರುವ ಆಚಾರ್ಯಾಸ ಏಸ್ ಈ ಭಾರಿ ಇನ್ನಷ್ಟು ಉಪಯುಕ್ತ ಯೋಜನೆಗಳೊಂದಿಗೆ ತರಬೇತಿ ಆಯೋಜಿಸಿದೆ.

2022ರ ವಾರ್ಷಿಕ ಪರೀಕ್ಷೆಗೆ ಪೂರ್ವ ಸಿದ್ಧತೆಗಾಗಿ ಈ ತರಬೇತಿಗಳು ಈವರೆಗೆ ಆನಲೈನ್ ಮುಖಾಂತರ ಜರಗುತ್ತಿದ್ದು ಮುಂದಿನ ವಾರದಿಂದ ತರಬೇತಿಗಳು ಆನಲೈನ್ ಹಾಗೂ ಕ್ಲಾಸ್ ರೂಮ್ ತರಬೇತಿಗಳು ಜೊತೆ ಯಾಗಿ ಜರಗಲಿದೆ.2022 ರ ವಾರ್ಷಿಕ ಪರೀಕ್ಷೆಯವರೆಗೆ ತರಬೇತಿಗಳು ಸಾಗುವುದು.

ಪ್ರಥಮ ಪಿಯುಸಿ, ದ್ವಿತೀಯ ಪಿಯುಸಿಯ ವಿಜ್ಞಾನ ವಿಭಾಗದ ಫಿಸಿಕ್ಸ್,ಕೆಮಿಸ್ಟ್ರಿ,ಮ್ಯಾಥ್ಸ್ ಹಾಗೂ ಬಯಲಾಜಿ ವಿಷಯಗಳ ತರಬೇತಿಯನ್ನು ನಾಡಿನ ಪ್ರತಿಭಾವಂತ ಉಪನ್ಯಾಸಕರ ತಂಡ ಪ್ರಕೃತ ನೀಡುತ್ತಿದ್ದಾರೆ. ಉಪ ನ್ಯಾಸದ ಜೊತೆಗೆ ಎಲ್ಲಾ ಅಧ್ಯಾಯಗಳ ಕುರಿತಾಗಿ ನಿರಂತರ ಮಾದರಿ ಪರೀಕ್ಷೆಗಳನ್ನು ನಡೆಸಲಾಗುವುದು.

ವಿವಿಧ ಪ್ರಕಾಶಕರ ಕೃತಿಗಳು ಸಂಸ್ಥೆಯ ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ಉಚಿತವಾಗಿ ಲಭಿಸಲಿದೆ. ಪ್ರತೀ ಸೋಮವಾರದಿಂದ ಶನಿವಾರದವರೆಗೆ ಸಂಜೆ 5 ರಿಂದ 6.30ರವರೆಗೆ ತರಬೇತಿ ನಡೆ ಯುತ್ತದೆ. ನೀಟ್, ಜೆಇಇ ಹಾಗೂ ಸಿ.ಇ.ಟಿ 2022 ಕ್ಕೆ ತರಬೇತಿಯು ಪ್ರತಿ ಶನಿವಾರ ಭಾನುವಾರ ಜರಗುತ್ತದೆ.

ಆಸಕ್ತ ವಿದ್ಯಾರ್ಥಿಗಳು ಉಡುಪಿ ತೆಂಕಪೇಟೆಯ ಲಕ್ಷ್ಮೀವೆಂಕಟ್ರಮಣ ದೇವಾಲಯದ ಸಮೀಪದಲ್ಲಿರುವ ರಾಧೇಶಾಂ ಕಟ್ಟಡದ ಆಚಾರ್ಯಾಸ್ ಏಸ್ ಕಚೇರಿ,ಅಥವಾ ಬ್ರಹ್ಮಾವರದ ಮಧುವನ ಕಾಂಪ್ಲೆಕ್ಸನ ಏಸ ಕಚೇರಿಯ ಮೊಬೈಲ್ ಸಂಖ್ಯೆ 9901420714 ಸಂಪರ್ಕಿಸ ಬೇಕೆಂದು ಸಂಸ್ಥೆಯ ನಿರ್ದೇಶಕ ಶ್ರೀ ಅಕ್ಷೋಭ್ಯ ಆಚಾರ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply