“ಪಾ….ಪ ಪದ್ದು

ಶ್ರೀ ಲಕ್ಷ್ಮೀ ವೆಂಕಟೇಶ ಮಹಿಳಾ ಕಲಾ ರಂಗ  ಉಡುಪಿ ಇವರು ನವರಾತ್ರಿಯ ಪ್ರಯುಕ್ತ ಶ್ರೀಮತಿ ಮುಂಡಾಶಿ ಶ್ವೇತಾಸುಧಾ ವಿರಚಿತ ಕೊಂಕಣಿ ನಾಟಕ “ಪಾ….ಪ  ಪದ್ದು ” ಪ್ರದರ್ಶಿಸಿದರು. 
 
ಜಿ ಎಸ್ ಬಿ ಯುವಕ ಮಂಡಳಿ ಪ್ರಯೋಜನೆಯಲ್ಲಿ ಶ್ರೀಮತಿ ಮುಕ್ತ ಪೈ, ದೀಪ ಭಂಡಾರಿ, ಸುಧಾ ನಾಯಕ,  ಸ್ನೇಹ ಶೆಣೈ ಶ್ವೇತಾ, ಸುಧಾ ಪೈ, ವಿನೂತ ಕಿರಣ, ಕುಮಾರಿಯರಾದ ಜ್ಯೋತಿ ಕಾಮತ್,  ನಮ್ರತಾ ಪೈ, ನಿರೀಕ್ಷ ನಾಯಕ್, ಪಲ್ಲವಿ ಭಟ್, ಹಿನ್ನೆಲೆಯಲ್ಲಿ ಸ್ಮಿತಾ ಕಾಮತ್, ದಿಶಾ ಭಟ್, ಪಾಂಡುರಂಗ ಪೈ, ಸಮರ್ಥ್ ಪೈ, ಶ್ರೀಮತಿ ವಂದನಾ ಶೆಣೈ ಸಹಕರಿಸಿದರು.
 
 
 
 
 
 
 
 
 
 
 

Leave a Reply