ಕೃತಿಯ ಕರಗಳಲ್ಲಿ ಅರಳಿದ ರಾಮನ ಕಲಾಕೃತಿ

ಇದೀಗ ನಮ್ಮ ಭರತ ಭೂಮಿಯಲ್ಲೆಲ್ಲ ಶ್ರೀ ರಾಮನದೇ ಧಾನ್ಯ. ಆಬಾಲವೃದ್ಧರಾದಿಯಾಗಿ ಸರ್ವರ ಬಾಯಿಯಲ್ಲಿ ಅವನದೇ ನಾಮ. ಒಂದಷ್ಟು ಶ್ರೀರಾಮನ ಕೀರ್ತನೆ, ಅವನ ಲೀಲೆಗಳ ಭಜನೆ,​ ಅವನ ರೂಪದ ವೇಷಭೂಷಣ,​ ಅವನ‌ ಪೊಗಳುವ ನೃತ್ಯ.​ 

 
ಹೀಗೆ ಎಲ್ಲ ಕಡೆಯಲ್ಲೂ ರಾಮನ ಆರಾಧನೆ.​ ಪುಟ್ಟ ಮಕ್ಕಳಿಗೆ ರಾಮಾವತಾರದ ಕಥೆಯನ್ನು ಹೇಳುವುದರೊಂದಿಗೆ ರಾಮನ ಆದರ್ಶ ಗುಣಗಳನ್ನು ಅಳವಡಿಸಿಳ್ಳಲು ಹಿರಿಯರ ಆಶಯ.​ ಹಲವಾರು‌ ಮಕ್ಕಳಂತೆ ಇಲ್ಲೂ ಕೃತಿ ಎಂಬ ಬಾಲೆ ತನ್ನಿಷ್ಟದ ರಾಮನ ಚಿತ್ರ ಬಿಡಿಸಿ ಸಂಭ್ರಮಿಸಿದ್ದಾಳೆ. ಈಕೆ ಉಡುಪಿ ಲಕ್ಷ್ಮೀಂದ್ರ ನಗರ ನಿವಾಸಿ ಪ್ರಶಾಂತ ಭಾಗ್ವತ ಮತ್ತು  ವಿದ್ಯಾಲಕ್ಷೀ ದಂಪತಿ ಪುತ್ರಿ​, 
 
 
 
 
 
 
 
 
 
 
 

Leave a Reply