ಲಯನ್ಸ್ ಕ್ಲಬ್ ಬ್ರಹಗಿರಿ- ಉಡುಪಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ಇ- ತಾಜ್ಯದ ಕುರಿತು ಮಾಹಿತಿ

ಉಡುಪಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ಇ- ತಾಜ್ಯದ ಕುರಿತು ಮಾಹಿತಿ ನೀಡಲಾಯಿತು ಲಯನ್ಸ್ ಕ್ಲಬ್ ಬ್ರಹಗಿರಿಯ ಇ ತಾಜ್ಯ ಸಂಯೋಜಕ ರಾದಲಯನ್ ವಾದಿರಾಜ್. ರಾವ್ ಮಕ್ಕಳಿಗೆ ಇ- ತಾಜ್ಯದ ಬಗ್ಗೆ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಲಯನ್ ಗೀತಾ ವಾದಿರಾಜ್. ರಾವ್, ನಮ್ಮ ಕ್ಲಬ್ ನ ಸದಸ್ಯರು ಹಾಗೂ ಫಾರ್ ಚೂನ್ ಕಾಲೇಜ್ ಓಫ್ ನರ್ಸಿಂಗ್ ಇದರ ಚೆರ್ ಮೇನ್ ಆದ ತಾರಾನಾಥ ಶೆಟ್ಟಿ, ಶಾಲೆಯ ಮುಖ್ಯ ಶಿಕ್ಷಕಿಯವರಾದ ಇಂದಿರಾ ಉಪಸ್ಥಿತರಿದ್ದರು, ಸಹ ಶಿಕ್ಷಕರಾದ ಶೇಖರ್ ಬೋವಿ ಕಾರ್ಯಕ್ರಮ ವನ್ನು ನಿರೂಪಿಸಿದರು, ಮತ್ತು ಶ್ರೀಮತಿ ಜ್ಯೋತಿ ಇವರು ವಂದಿಸಿದರು

 
 
 
 
 
 
 
 
 
 
 

Leave a Reply