ಕೊಡವೂರು ಬ್ರಾಹ್ಮಣ ಮಹಾಸಭಾ~”ಬೆಳ್ಳಿ ಸಂಭ್ರಮ”​. ಕಾರ್ಯಾಧ್ಯಕ್ಷ​ರಾಗಿ ​ಮಂಜುನಾಥ ಭಟ್ ಮೂಡುಬೆಟ್ಟು​ ಆಯ್ಕೆ ​​

ಮಲ್ಪೆ: ಕೊಡವೂರು ಬ್ರಾಹ್ಮಣ ಮಹಾಸಭಾ 1996 ರಲ್ಲಿ ಪ್ರಾರಂಭವಾಗಿ ಇದೀಗ 2022 ರಲ್ಲಿ ಸಂಸ್ಥೆಯು 25 ಸಾರ್ಥಕ ಸಂವತ್ಸರಗಳನ್ನು ಪೂರೈಸಲಿದ್ದು, ಎಪ್ರಿಲ್ 2021 ರಿಂದ ಎಪ್ರಿಲ್ 2022 ರವರೆಗೆ ಒಂದು ವರ್ಷದ ಕಾಲ “ರಜತ ಪಥದಲ್ಲಿ ವಿಪ್ರ ನಡಿಗೆ” ಎಂಬ ಶಿರೋನಾಮೆಯಡಿಯಲ್ಲಿ ರಜತೋತ್ಸವವನ್ನು ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಹಾಗೂ ಶಾಶ್ವತ ಕಾರ್ಯಕ್ರಮವಾಗಿ ಸಂಸ್ಥೆಯ ಸಾಂಸ್ಕೃತಿಕ ಕಲಾಭವನ “ವಿಪ್ರಶ್ರೀ” ಯ ವಿಸ್ತರಣೆ ಹಾಗೂ ನೂತನ ಸೌಲಭ್ಯಗಳನ್ನು ಒದಗಿಸುವ ಯೋಜನೆಗಳೊಂದಿಗೆ ವಿಜ್ರಂಭಣೆಯಿಂದ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನಿಸಲಾಗಿದೆ.  
ಈ ಎಲ್ಲಾ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು, ರಜತೋತ್ಸವ ಸಮಿತಿಯನ್ನು ರಚಿಸಲಾಗಿದ್ದು ಇದರ ಗೌರವಾಧ್ಯಕ್ಷರಾಗಿ ಪರಮಪೂಜ್ಯ ಶ್ರೀ ವಿದ್ಯಾಧೀಶ ತೀರ್ಥ ಶ್ರೀ ಪಾದರು, ಪಲಿಮಾರು ಹಿರಿಯ ಪಟ್ಟ, ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀ ಪಾದರು, ಪೇಜಾವರ ಮಠ ಹಾಗೂ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀ ಪಾದರು, ಪಲಿಮಾರು ಕಿರಿಯ ಪಟ್ಟ ಇವರು ಆಶೀರ್ವಚಿಸಿ ಮಾರ್ಗ ದರ್ಶನ ನೀಡಲಿ​ರುವರು.  
ಅಧ್ಯಕ್ಷ ​ಕೆ.  ರಘುಪತಿ ಭಟ್, ಶಾಸಕರು, ಉಡುಪಿ ವಿದಾನ ಸಭಾ ಕ್ಷೇತ್ರ, ಕಾರ್ಯಾಧ್ಯಕ್ಷ​ ​ಮಂಜುನಾಥ ಭಟ್ ಮೂಡುಬೆಟ್ಟು, ಉಪಾಧ್ಯಕ್ಷರು:  ಶ್ರೀ ನಾರಾಯಣ ಬಲ್ಲಾಳ್, ಶ್ರೀ ಶ್ರೀಶ ಕೊಡವೂರು, ಶ್ರೀ ಗಣೇಶ್ ಮಧ್ಯಸ್ಥ, ರಾಘವೇಂದ್ರ ಬಾಯರಿ, ಸುರೇಶ್ ಭಟ್, ಲಕ಼್ಮೀನಾರಾಯಣ ಭಟ್, ಆದಿಉಡುಪಿ, ಗುರುರಾಜ ಐತಾಳ್, ಸುರೇಂದ್ರ ಉಪಾಧ್ಯಾಯ, ಮುರಳಿ ತಂತ್ರಿ, ಶೀನಿವಾಸ ಉಪಾಧ್ಯಾಯ ಕಂಬಳಕಟ್ಟ, ಶ್ರೀನಿವಾಸ ಉಪಾಧ್ಯಾಯ, ಕೊಡವೂರು, ವಾಸುದೇವ ಐತಾಳ್, ನಾಗರಾಜ ಐತಾಳ್, ದಿನೇಶ್ ರಾವ್, ರಾಮಕೃಷ್ಣ ರಾವ್, ಸುದರ್ಶನ್ ರಾವ್, ಸತೀಶ್, ಶಾಂತಾರಾಮ ಸೋಮಯಾಜಿ, ಸತೀಶ್ ಕೆರೆಮಠ, ಮಧ್ವೇಶ್, ಯು ಕೆ ಭಟ್, ಮಧುಸೂದನ್ ಭಟ್, ಉಮೇಶ್ ಬಾಧ್ಯ, ಅಡಿಗ ರಾಘವೇಂದ್ರ ಭಟ್, ಬಾ ಸಾಮಗ, ರಾಮಚಂದ್ರ ಅಡಿಗ ಕಲ್ಮಾಡಿ, ವಿಶ್ವನಾಥ ಭಟ್, ಭಾಸ್ಕರ ಭಟ್ ಕೆರೆಮಠ.
ಗೌರವ ಸಲಹೆಗಾರರು:  ರಾಧಾಕೃಷ್ಣ ಉಪಾಧ್ಯಾಯ ಕಂಬಳಕಟ್ಟ, ಗುರುರಾಜ ರಾವ್, ಗೋವಿಂದ ಐತಾಳ್, ಎಮ್ ಎಲ್ ಸಾಮಗ, ರಮಾಧವ ಶರ್ಮ, ಶಾಂತರಾಮ ಭಟ್,  ಹರಿಪ್ರಸಾದ್, ಚಂದ್ರಶೇಖರ ಉಳಿತ್ತಾಯ, ಶ್ರೀಧರ್ ಭಟ್, ಬೆಳ್ಕಳೆ, ಶ್ರೀಕಾಂತ ಹೊಳ್ಳ, ಪ್ರಶಾಂತ್ ಹೊಳ್ಳ, ನಾಗರಾಜ ಮೂಳಿಗಾರ್, ವಿಜಯ ಕೆದ್ಲಾಯ, ಉಮೇಶ್ ರಾವ್, ಮಾಧವ ಸೋಮಯಾಜಿ, ಸುಬ್ರಹ್ಮಣ್ಯ ಉಪಾಧ್ಯಾಯ, ಮಲ್ಪೆ, ಡಾ|| ಯು ಪಿ ರೆಂಜಾಳ್, ಪ್ರಧಾನ ಕಾರ್ಯದರ್ಶಿ  ಚಂದ್ರಶೇಖರ್ ರಾವ್,  ಸಂಘಟನಾ ಕಾರ್ಯದರ್ಶಿ ಸುಧೀರ್ ರಾವ್,
ಕಾರ್ಯದರ್ಶಿಗಳಾಗಿ  ಮುರಳೀಧರ್, ಅನಂತಪದ್ಮನಾಭ ಭಟ್, ಶ್ರೀನಿವಾಸ ಬಾಯರಿ, ವಿಜಯಾ ದಿನೇಶ್, ಭಾರತಿ ಸುಬ್ರಹ್ಮಣ್ಯ, ಕೋಶಾಧಿಕಾರಿಗಳಾಗಿ ಶ್ರೀಧರ ಶರ್ಮ, ಪ್ರವೀಣ್ ಬಲ್ಲಾಳ್,  ಪ್ರಜ್ವಲ್, ಲಕ್ಷ್ಮಣ ಹಂದೆ,​ ಧಾರ್ಮಿಕ ಸಮಿತಿ – ಲಕ್ಷ್ಮೀ ನಾರಾಯಣ ಭಟ್ ಅಗ್ರಹಾರ, ಡಾ|| ಶ್ರೀಕಾಂತ ಬಾಯರಿ, ಶಿವರಾಜ ಉಪಾಧ್ಯಾಯ, ಗಿರಿರಾಜ ಉಪಾಧ್ಯಾಯ, ಶಶಿ ಹೆಬ್ಬಾರ್, ಪ್ರಸಾದ್ ಭಟ್, ಸಾಂಸ್ಕೃತಿಕ ಸಮಿತಿಯಲ್ಲಿ​ ಕಲ್ಪನಾ ಭಟ್, ಪವಿತ್ರ ಸಾಮಗ, ರಾಜೆಶ್ರೀ ಪ್ರಸನ್ನ, ರೋಹಿಣಿ ಬಾಯರಿ, ನಿರ್ಮಲ ಮಂಜುನಾಥ್,
ಪ್ರಚಾರ ಸಮಿತಿಪ್ರಸನ್ನ ಭಟ್, ಶ್ರೀಶ ಬಲ್ಲಾಳ್, ಜನಾರ್ಧನ ​ಕೊಡವೂರು, ರಾಧಾಕೃಷ್ಣ ಭಟ್, ಮುರಳೀಧರ್ ಭಟ್, ಸ್ಮರಣ ಸಂಚಿಕೆ ಸಮಿತಿಪೂರ್ಣಿಮಾ ಜನಾರ್ಧನ್,​ ​ಡಾ|| ಶ್ರೀಕಾಂತ ಬಾಯರಿ, ಗಿರಿರಾಜ ಉಪಾಧ್ಯಾಯ,  ಚೈತನ್ಯ ಎಂ ಜಿ, ಅನುಪಮಾ​. ವಿದೇಶ ಸಮಿತಿ​:  ಕಿರಣ್ ಹೊಳ್ಳ, ವರುಣ್ ರಾವ್, ದೀಪಕ್ ರಾವ್, ಶ್ರೀಪತಿ ಬಾಯರಿ, ದಿನೇಶ್ ಬಾಯರಿ, ಶ್ರೀಶ ಐತಾಳ್, ಗುರುರಾಜ ಐತಾಳ್, ಗುರುರಾಜ ರಾವ್, ಲತಾ ಗುರುರಾಜ, ಎ. ಕೆ. ಭಟ್, ಕಾನಂಗಿ ಶ್ರೀನಿವಾಸ ಉಪಾಧ್ಯಾಯ, ಪ್ರಸಾದ್ ರಾವ್​. 
ಸದಸ್ಯರಾಗಿ ವಸಂತ ರಾವ್, ಕಿರಣ್ ರಾವ್, ಶರತ್, ರಾಮಮೂರ್ತಿ ಬಲ್ಲಾಳ್, ರಾಮ ಐತಾಳ್, ಲಕ್ಷ್ಮಿ ಬೆಳ್ಕಳೆ, ಲಕ್ಷ್ಮಿ ಗುರುರಾಜ, ಭಾರತಿ ಪ್ರಸಾದ್, ಪ್ರೇಮ ಬಾಯರಿ, ಹರಿಣಿ, ಮಾನಸಿ ಸುಧೀರ್, ಪ್ರದೀಪ್ ರಾವ್, ಕಾವ್ಯ, ಚಂದನ್, ಚರಣ್, ಸುಕುಮಾರ್, ಆಕಾಶ್ ಹೆಬ್ಬಾರ್, ವಿಲಾಸ್ ರಾವ್, ಸಂತೋಷ ಸಾಮಗ, ಶ್ಯಾಮ ಭಟ್, ಲಕ್ಷ್ಮೀನಾರಾಯಣ ಭಟ್, ದೀಪಾ ರಾಮಕೃಷ್ಣ, ಡಾ|| ಶ್ರೀಕಾಂತ ಭಟ್ ಕೊಲ್ಲೂರು, ನರಸಿಂಹ ಉಪಾಧ್ಯಾಯ ಕಾನಂಗಿ, ಶ್ರೀನಿವಾಸ್ ರಾವ್ ಕಾನಂಗಿ, ಸನತ್, ಶಿವಕುಮಾರ್ ಕಲ್ಕೂರ್, ಸುಮಂಗಲ ರಾವ್, ವಾಸುದೇವ ಭಟ್ ಮಣಿಪಾಲ, ಶ್ರೀನಿವಾಸ ಕೇಕುಡ, ರವಿ ಕೆದ್ಲಾಯ. ಮಾಧವ ಭಟ್, ಲಕ್ಷ್ಮಿ ರಾವ್, ಸ್ನೇಹ ರಾವ್, ಶ್ರೀನಿವಾಸ ಬಲ್ಲಾಳ್ ಮತ್ತು ಶಶಿಕುಮಾರ್ ಆಯ್ಕೆಯಾಗಿದ್ದಾರೆ
.
ರಜತೋತ್ಸವದ ಉದ್ಘಾಟನಾ ಸಮಾರಂಭ ಎಪ್ರಿಲ್ 14 ರಂದು ನಡೆಯಲಿದೆ ಎಂದು​ ​ ಪ್ರಕಟಣೆ​ಯಲ್ಲಿ ತಿಳಿಸಲಾಗಿದೆ.  ​​
 
 
 
 
 
 
 
 
 
 
 

Leave a Reply